ಅ.12 ರಂದು ರಿಲಯನ್ಸ್ ಸ್ಮಾರ್ಟ್ ಬಜಾರ್‌ ಉಡುಪಿಯಲ್ಲಿ ಫ್ಯಾಶನ್ ಶೋ

ಉಡುಪಿ ಅ.10(ಉಡುಪಿ ಟೈಮ್ಸ್ ವರದಿ): ರಿಲಾಯನ್ಸ್ ಸ್ಮಾರ್ಟ್ ಪ್ರಯುಕ್ತ ಅ.12 ರಂದು ಸಂಜೆ 5 ಗಂಟೆಗೆ ನಗರದ ಜೋಡುಕಟ್ಟೆಯ ರಿಲಾಯನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ನಡೆಯಲಿದೆ.

ಈ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ವಿವಿಧ ಫ್ಯಾಶನ್ ಶೋ ಕಾರ್ಯಕ್ರಮಗಳಲ್ಲಿ ವಿಜೇತರಾದವರು ರಾಜ್ಯ ಮಟ್ಟದ ಮಾಡೆಲ್‌ಗಳು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!