ಉಡುಪಿ: ಅ.1-15- ಬಲ್ಲಾಳ್ ಮೊಬೈಲ್ಸ್‌ನಲ್ಲಿ ಸ್ಮಾರ್ಟ್ ಫೋನ್ ಫೆಸ್ಟ್

ಉಡುಪಿ ಅ.07(ಉಡುಪಿ ಟೈಮ್ಸ್ ವರದಿ) : ನಗರದ ಪ್ರಸಿದ್ಧ ಬಲ್ಲಾಳ್ ಮೊಬೈಲ್‌ನಲ್ಲಿ ಗ್ರಾಹಕರಿಗಾಗಿ ಅ.1 ರಿಂದ 15 ರ ವರೆಗೆ ಸ್ಮಾರ್ಟ್ ಫೋನ್ ಫೆಸ್ಟ್ ನಡೆಯುತ್ತಿದೆ.

ಈ ಸ್ಮಾರ್ಟ್ ಫೋನ್ ಫೆಸ್ಟ್‌ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆಯಬಹುದಾಗಿದೆ. ಹಾಗೂ ಸ್ಮಾರ್ಟ್ ಟಿವಿ, ಏರ್ ಕಂಡೀಶನರ್, ಬ್ಲೂಟೂತ್ ಸ್ಪೀಕರ್ ಮಿಕ್ಸರ್ ಗ್ರೈಂಡರ್ ಸಹಿತ ಪ್ರತೀ ತಿಂಗಳು ಬಂಪರ್ ಬಹುಮಾನವಾಗಿ ಬೈಕ್ ಗೆಲ್ಲುವ ಸುವರ್ಣಾವಕಾಶ ಗ್ರಾಹಕರು ಪಡೆಯಬಹುದಾಗಿದೆ.

ಜೊತೆಗೆ ಸ್ಕ್ರ್ಯಾಚ್ ಆಂಡ್ ವಿನ್ ಕೊಡುಗೆಯೂ ಇದ್ದು, ಈ ಬಂಪರ್ ಬಹುಮಾನದಲ್ಲಿ ಮೊದಲ ಬಹುಮಾನ ಹೀರೋ ಬೈಕ್, ದ್ವಿತೀಯ ಬಹುಮಾನ ಸ್ಮಾರ್ಟ್ ಟಿವಿ, ತೃತೀಯ ಬಹುಮಾನವಾಗಿ ಸ್ಮಾರ್ಟ್ ಫೋನ್ ಗೆಲ್ಲಬಹುದಾಗಿದೆ. ಪ್ರತಿ ತಿಂಗಳು ಲಕ್ಕಿ ಡ್ರಾ ನಡೆಯಲಿದ್ದು, 2025 ರ ಜ. 18 ರಂದು ಬಂಪರ್ ಡ್ರಾ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!