ಉಡುಪಿ “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್‌”ನಲ್ಲಿ ದಸರಾ ಫೆಸ್ಟಿವಲ್ ಧಮಾಕ ಆಫರ್

ಉಡುಪಿ ಅ.05(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನಲ್ಲಿ ದಸರಾ ಪ್ರಯುಕ್ತ ಗ್ರಾಹಕರಿಕಾಗೆ ಫೆಸ್ಟಿವಲ್ ಧಮಾಕ ಆಫರನ್ನು ನೀಡಲಾಗುತ್ತಿದೆ.

ಈ ಆಫರ್‌ನಲ್ಲಿ ಸ್ಪಿನ್ ಆಂಡ್ ವಿನ್ ಮೂಲಕ ಉಡುಗೊರೆ ಪಡೆಯಲು ಗ್ರಾಹಕರಿಗೆ ಪ್ರತೀ ಖರೀದಿಯ ಮೇಲೆ ಸ್ಕ್ರಾಚ್ ಕೋಡ್ ಸಿಗಲಿದೆ.10,000 ರೂ. ಮೇಲಿನ ಖರೀದಿಗೆ ಉಚಿತ ಉಡುಗೊರೆ ಸಿಗಲಿದೆ. ಪ್ರತಿ 2500 ರೂ. ವರೆಗಿನ ಖರೀದಿಗೆ ಆಕರ್ಷಕ ಕೋಪನ್‌ ಗ್ರಾಹಕರು ಪಡೆಯಬಹುದಾಗಿದೆ. ಗ್ರಾಹಕರು ತಮ್ಮ ಖರೀದಿಯ ಕ್ರೆಡಿಟ್ ಕಾರ್ಡ್ ಪಾವತಿಯ ಮೇಲೆ 15 ಶೇ. ವರೆಗೆ ಕ್ಯಾಶ್ಬ್ಯಾಕ್ ಸೌಲಭ್ಯವಿದೆ. ಜೊತೆಗೆ ಬಜಾಜ್ ಫೈನಾನ್ಸ್, ಐಡಿಎಫ್.ಸಿ ಬ್ಯಾಂಕ್, ಎಚ್ ಡಿ ಬಿ ಫೈನಾನ್ಸಿಯಲ್ ಕಾರ್ಡುಗಳ ಮೂಲಕ ಗ್ರಾಹಕರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸಿ, ನಂತರ ಸುಲಭ ಕಂತುಗಳಲ್ಲಿ ಪಾವತಿಸುವ ವ್ಯವಸ್ಥೆಯನ್ನು ಗ್ರಾಹಕರಿಗಾಗಿ ನೀಡಲಾಗುತ್ತಿದೆ.

ಈ ಕೊಡುಗೆಯಲ್ಲಿ ಎಲ್‌ಇ‌ಡಿ ಟಿವಿಗಳು 5999 ರೂ. ನಿಂದ ಆರಂಭವಾಗಲಿದೆ. ಮಿಕ್ಷರ್ ಗ್ರ್ಯಾಂಡರ್, ಕುಕ್ಕರ್ ಮತ್ತು ಡಿನ್ನರ್ ಸೆಟ್, ಬಿರಿಯಾನಿ ಪಾಟ್, ತವಾ, ಕಡಾಯಿ ಗಳ ಕೊಂಬೋ ಸೆಟ್ ಗಳ ಖರೀದಿ ಮೇಲೆ 55 ಶೇ. ದವರೆಗೆ ಆಫರ್ ಇರಲಿದೆ.

ಗ್ರ್ಯಾಂಡರ್ ರೂ. 3999 , ರೆಫ್ರಿಜಿರೇಟರ್ ರೂ. 9999, ವಾಷಿಂಗ್ ಮಿಷನ್ ರೂ. 7999, ಗ್ಯಾಸ್ಟವ್ -ಚಿಮಿನಿ ಗಳ ಖರೀದಿ ಮೇಲೆ 60 ಶೆ. ವರೆಗೆ ಆಫರ್, ವಾಟರ್ ಹೀಟರ್ 50 ಶೇ. ದ ವರೆಗೆ ಲಭ್ಯವಿದೆ. ಟಿಪಾಯಿ ಮತ್ತು ಚಯರ್‌ಗಳ, ಟಿವಿ ಸ್ಟ್ಯಾಂಡ್ ಖರೀದಿ ಮೇಲೆ 40 ಶೇ. ವರೆಗೆ ರಿಯಾಯ್ತಿ, ಕಾಟ್‌ಗಳು 4999 ರೂ. ಡೈನಿಂಗ್ ಟೇಬಲ್ ರೂ. 9999, ಸೋಫಾ 6999 ರೂ. , ಸೋಫಾ ಸೆಟ್ 14,999 ರೂ.ಗಳು ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ 0820-2520322, 9972497432, 88861082232 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!