ಉಡುಪಿ: ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್‌ನಲ್ಲಿ ಗೃಹ ಬಳಕೆಗಳ ವಸ್ತುಗಳ ಮಹಾಮೇಳ

ಉಡುಪಿ ಆ.14(ಉಡುಪಿ ಟೈಮ್ಸ್ ವರದಿ): ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಉಡುಪಿಯ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್‌‌ನಲ್ಲಿ ಗೃಹ ಬಳಕೆಗಳ ವಸ್ತುಗಳ ಮಹಾಮೇಳ ನಡೆಯುತ್ತಿದೆ

ಈ ವಿಶೇಷ ಮೇಳವು ಆ.17ರ ತನಕ ನಡೆಯಲಿದ್ದು, ಈ ಕೊಡುಗೆಯಲ್ಲಿ ಕುಕ್ಕರ್ , ನಾನ್ ಸ್ಟಿಕ್ ಕಡಾಯ್ , ತವಾ, ಫ್ರೈ ಪ್ಯಾನ್ , ಮಿಕ್ಸರ್ ಗ್ರೈಂಡರ್ , ಗ್ಯಾಸ್ ಸ್ಟೌವ್ , ಏರ್ ಪ್ರೈಯರ್ ಗ್ರಹ ಬಳಕೆಯ ವಸ್ತುಗಳ ಮೇಲೆ ವಿಶೇಷ 50% ರಿಯಾಯಿತಿ ಮತ್ತು ಮೆಗಾ ಎಕ್ಸ್ ಚೆಂಜ್ ಆಫರ್ ಇರಲಿದೆ.

ಪ್ರತೀ ಖರೀದಿಯ ಮೇಲೆ ಖಚಿತ ಉಡುಗೊರೆ, ಕೊಂಬೋ ಆಫರ್, ಆಕರ್ಷಕ ಉಡುಗೊರೆ, ಹಾಗೂ 10,000 ವರೆಗೆ ಕ್ಯಾಶ್ ಬ್ಯಾಕ್ ಕೊಡುಗೆಯೂ ಇದೆ. ಬಜಾಬ್ ಫೈನಾನ್ಸ್ ಕಾರ್ಡ್ ಮೂಲಕ 0 ಡೌನ್ ಪೇಮೆಂಟ್ ನಲ್ಲಿ ಯಾವುದೇ ಉಪಕರಣಗಳನ್ನು ಖರೀದಿಸಿ ಸುಲಭ ಕಂತುಗಳಲ್ಲಿ ಮತ್ತೆ ಪಾವತಿಸಬಹುದಾಗಿದೆ.

ಈ ಆಫರ್‌ನ ಪ್ರಯೋಜನ ಪಡೆಯಲು ಹೆಚ್ಚಿನ ಮಾಹಿತಿಗಾಗಿ 8861082232 , 9972497432 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಇಲ್ಲಿ ಪ್ರತಿಷ್ಟಿತ ಬ್ರ್ಯಾಂಡ್‌ಗಳ ಟಿವಿ, ಹೋಮ್ ಥಿಯೇಟರ್ ಸಿಸ್ಟಮ್, ಗೃಹೋಪಕರಣಗಳು, ಫರ್ನೀಚರ್, ಲ್ಯಾಪ್ ಟಾಪ್, ಫ್ರಿಡ್ಜ್ ಮೊದಲಾದ ಸಲಕರಣೆಗಳು ಸಿಗಲಿದೆ.

Leave a Reply

Your email address will not be published. Required fields are marked *

error: Content is protected !!