ಬ್ರಹ್ಮಾವರ: ಹೇರೂರಿನಲ್ಲಿ “ಆಕ್ವಟೈಲ್ಸ್ ಫ್ಯೂಶನ್” ಶುಭಾರಂಭ

ಬ್ರಹ್ಮಾವರ ಆ.20(ಉಡುಪಿ ಟೈಮ್ಸ್ ವರದಿ): ಕಟ್ಟಡ ಸಾಮಾಗ್ರಿಗಳ ನೂತನ ಶೋ ರೂಂ “ಆಕ್ವಟೈಲ್ಸ್ ಫ್ಯೂಶನ್” ಬ್ರಹ್ಮಾವರ ರಾಷ್ಟ್ರೀಯ ‌ಹೆದ್ದಾರಿಯ ಹೇರೂರಿನಲ್ಲಿ ಶುಭಾರಂಭಗೊಂಡಿದೆ.

ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ನವನವೀನ ಮಾದರಿಯ ಗ್ರೆನೆಟ್, ವಿವಿಧ ವಿನ್ಯಾಸದ ಟೈಲ್ಸ್, ಪೈಂಟ್, ಬಾತ್ ರೂಮ್ ವಿನ್ಯಾಸಕ್ಕೆ ಬೇಕಾಗುವ ಸ್ಯಾನಿಟರಿ ಸಲಕರಣೆಗಳು ಎಲ್ಲಾ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ 9845994772 ಅಥವಾ 9611797171 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!