ಸ್ವಾತಂತ್ರ್ಯೋತ್ಸವ ಸಂಭ್ರಮ: ಉಡುಪಿಯ “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್‌”ನಲ್ಲಿ ವಿಶೇಷ ಆಫರ್!

ಉಡುಪಿ ಆ.10 (ಉಡುಪಿ ಟೈಮ್ಸ್ ವರದಿ): ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಉಡುಪಿಯ ಪ್ರಸಿದ್ಧ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೃಹತ್ ಮಾರಾಟ ಮಳಿಗೆಯಾದ “ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್” ನಲ್ಲಿ ವಿಶೇಷ ಕೊಡುಗೆಯನ್ನು ನೀಡಲಾಗಿದೆ.

ಈ ವಿಶೇಷ ಕೊಡುಗೆ ಆ.17 ರ ವರೆಗೆ ಇರಲಿದ್ದು, ಈ ಕೊಡುಗೆಯಲ್ಲಿ ಸ್ಯಾಮ್‌ಸಂಗ್‌ 55″ LED TV 3 ವರ್ಷಗಳ ವಾರಂಟಿಯೊಂದಿಗೆ 44990 ರೂ., ಸ್ಯಾಮ್‌ಸಂಗ್‌ 65″ LED TV 69990 ರೂ., ಸ್ಯಾಮ್‌ಸಂಗ್‌ 32″ LED TV 40990 ರೂ.ಗಳ ವಿಶೇಷ ದರದಲ್ಲಿ ಖರೀದಿಸಬಹುದಾಗಿದೆ. ಕುಕ್ಕರ್‌, ಮಿಕ್ಸಿಗಳ ಖರೀದಿಗಳ ಮೇಲೆ 55% ಎಕ್ಸ್‌ಚೇಂಜ್ ಆಫರ್ ಹಾಗೂ 15 ಶೇ.ದಷ್ಟು ಕ್ಯಾಶ್ ಬ್ಯಾಕ್ ಆಫರ್ ಕೂಡ ಲಭ್ಯವಿದೆ.

ಇದರೊಂದಿಗೆ ಗ್ಯಾಸ್ ಸ್ಟವ್ ಗಳ ಮೇಲೆ 50% ಅವರಿಗೆ ರಿಯಾಯಿತಿ ಹಾಗೂ ಹೋಗೆ ರಹಿತ ಅಡುಗೆ ಕೋಣೆಗಾಗಿ ಆಟೋ ಕ್ಲೀನ್ ಚಿಮಿಣಿಗಳ ಮೇಲೆ 55% ಶೇಕಡದವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವವರು ಉಡುಪಿಯ ಸೂಪರ್ ಮಾರ್ಕೆಟ್ ನಲ್ಲಿರುವ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ಗೆ ಇಂದೇ ಭೇಟಿ ನೀಡಿ.

ಎಲೆಕ್ಟ್ರಾನಿಕ್ ಕಂಪ್ಲೆಕ್ಸ್ ನಲ್ಲಿ ಇಲ್ಲಿ ಸೋನಿ, ಎಲ್‌ಜಿ, ಹೈಯರ್, ವರ್ಲ್‌ಪೂಲ್, ಒಲ್ಟಾಸ್,ಸ್ಯಾಮ್ಸಂಗ್, ಪ್ಯಾನಸಾನಿಕ್, ಪ್ರೆಸ್ಟೀಜ್, ಪ್ರೀತಿ, ವಿ-ಗಾರ್ಡ್ ಮೊದಲಾದ ಅತ್ಯುನ್ನತ ಬ್ರಾಂಡ್‌ಗಳ ಗೃಹ ಬಳಕೆಯ ಎಲೆಕ್ಟ್ರಾನಿಕ್‌ ಉತ್ಪನ್ನಗಳಾದ ಫ್ರಿಡ್ಜ್, ವಾಶಿಂಗ್ ಮಿಶನ್, ಮಿಕ್ಷರ್ ಗ್ರೈಂಡರ್, ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ 8861082232 & 9972497432 ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!