ಪರ್ಕಳ: ಲಯನ್ಸ್ ಕ್ಲಬ್‌ನ ಪದಗ್ರಹಣ ಸಮಾರಂಭ

ಪರ್ಕಳ ಜು.11(ಉಡುಪಿ ಟೈಮ್ಸ್ ವರದಿ): ಲಯನ್ಸ್ ಕ್ಲಬ್ ಪರ್ಕಳ ಇದರ ಪದಗ್ರಹಣ ಸಮಾರಂಭ ಉಡುಪಿಯ ಟೌನ್ ಹಾಲ್‌ಲ್ಲಿ ನಡೆಯಿತು.

ಮಲ್ಟಿಪಲ್ ಚೇರ್ಮನ್ 317 c  ಲ. ಡಾ. ಕೃ಼ಷ್ಣೇಗೌಡರು ಪದಪ್ರಧಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕ್ಲಬ್‌ನ  ನೂತನ ಅದ್ಯಕ್ಷರಾಗಿ ಲ.ನಾಗರಾಜ್ ಹೆಗ್ಡೆ ಅಧಿಕಾರ ಸ್ವೀಕರಿಸಿದರು. 

ಈ ವೇಳೆ ವೈದ್ಯರ ದಿನಾಚರಣೆಯ ಪ್ರಯುಕ್ತ ಡಾ. ದಿನೇಶ್ ನಾಯಕ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷರಾದ ಮೆಲ್ವಿನ್.ಆರ್‌ ಹಾಗೂ 2ನೇ VDG ರಾಜೀವ್ ಕೋಟ್ಯಾನ್, ಲ. ಪಧ್ಮನಾಭ ಭಂಡಾರಿ, ವೇದಿಕೆಯಲ್ಲಿ 1ನೇ VDG ಸಪ್ನ ಸುರೇಶ್,  ಲ.ವಿಶ್ವನಾಥ ಶೆಟ್ಟಿ , ರಮೇಶ್ ಕುಂದರ್, ಜಯರಾಮ್ ,ಶ್ರೀ ವತ್ಸ, ಸೂರಜ್ ಬಾಳಿಗ ,ಹೇಮಾವತಿ ಹಾಗೂ ಲಿಯೋ ಸದಸ್ಯರು ಉಪಸ್ಢಿತರಿದ್ದರು.

Leave a Reply

Your email address will not be published. Required fields are marked *

error: Content is protected !!