ಬ್ಲ್ಯಾಕ್‌ಬೆರಿಸ್ ಪುರುಷರ ಉಡುಪುಗಳ ಅತ್ಯಧಿಕ ಮಾರಾಟ: ಜಯಲಕ್ಷ್ಮೀ ಸಿಲ್ಕ್ಸ್‌ನ ಮಾಲೀಕರಿಗೆ ಅಭಿನಂದನೆ
ಉಡುಪಿ ಮೇ 26: ಕರಾವಳಿಯ ಪ್ರಸಿದ್ಧ ಜಯಲಕ್ಷ್ಮೀ ಸಿಲ್ಕ್ಸ್ ನಲ್ಲಿ ಬ್ಲ್ಯಾಕ್‌ಬೆರಿಸ್ ಟಾಪ್ ಮೆನ್ಸ್‌ವೇರ್‌ನ ಉತ್ತಮ ಸೇಲ್ಸ್‌ಗಾಗಿ ಮಳಿಗೆಯ ಮಾಲೀಕರನ್ನು ಬ್ಯಾಕ್ ಬೆರಿಸ್ ಕಂಪನಿಯ ಸಹ ಸಂಸ್ಥಾಪಕರು ಅಭಿನಂದಿಸಿದರು.
ಜಯಲಕ್ಷ್ಮೀ ಸಿಲ್ಕ್ಸ್‌ನಲ್ಲಿ ಬ್ಲ್ಯಾಕ್‌ಬೆರಿಸ್ ಪುರುಷರ ಉಡುಪುಗಳ ಅತ್ಯಧಿಕ ಮಾರಾಟವನ್ನು ಸಾಧಿಸಿದ ಕಾರಣ ಬ್ಲ್ಯಾಕ್ ಬೆರಿಸ್‌ನ ಸಹ ಸಂಸ್ಥಾಪಕ ನಿಖಿಲ್ ಮೋಹನ್ ಅವರು ಜಯಲಕ್ಷ್ಮೀ ಸಿಲ್ಸ್‌ನ ಮಾಲೀಕರಾದ ವೀರೇಂದ್ರ ಹೆಗ್ಡೆ ಮತ್ತು ರವೀಂದ್ರ ಹೆಗ್ಡೆ ಅವರನ್ನು ಅಭಿನಂದಿಸಿದರು.
ಬ್ಲ್ಯಾಕ್‌ಬೆರಿ ಪುರುಷರ ಉಡುಗೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬನ್ಮಜೆಯಲ್ಲಿರುವ ಜಯ ಲಕ್ಷ್ಮೀ ಸಿಲ್ಕ್ಸ್‌ಗೆ ಬನ್ನಂಜೆಗೆ ಭೇಟಿ ನೀಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.