ತಿಂಗಳ ಉಳಿತಾಯದಿಂದ ನಿಮ್ಮ ಕನಸುಗಳನ್ನು “ಡ್ರೀಮ್ ಡೀಲ್” ಸಾಕಾರಗೊಳಿಸಲಿದೆ

ಉಡುಪಿ ಮೇ 14 (ಉಡುಪಿ ಟೈಮ್ಸ್ ವರದಿ): ಪ್ರತೀ ತಿಂಗಳು ಕಂತು ಕಟ್ಟಿ ಇಷ್ಟದ ವಸ್ತುವನ್ನು ಮನೆಗೆ ಕೊಂಡುಹೋಗುವ ಅದೃಷ್ಟದ ಡ್ರೀಮ್ ಡೀಲ್ ಇದರ 2ನೇ ಆವೃತ್ತಿಯು ಇದೇ ಮೇ 22 ರಿಂದ ಆರಂಭಗೊಳ್ಳಲಿದೆ.

ಈ ವಿಶೇಷ ಡ್ರೀಮ್ ಡೀಲ್ ನಲ್ಲಿ 20 ತಿಂಗಳವರೆಗೆ ಪ್ರತಿ ತಿಂಗಳು 1000 ರೂ. ಪಾವತಿಸಿದ ನಂತರ ಉಳಿದ ಜನರು, ತಮ್ಮ ಉಳಿತಾಯದ ಮೌಲ್ಯಕ್ಕೆ ಸಮಾನವಾದ ಅಥವಾ ಉಳಿಸಿದ ಮೊತ್ತಕ್ಕಿಂತ ಹೆಚ್ಚಿನ ಮೌಲ್ಯದ ಬ್ರಾಂಡ್ ಮತ್ತು ಉತ್ತಮ ಗುಣಮಟ್ಟದ ಐಟಂ ಅನ್ನು ಆಯ್ಕೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ.

ಈ ಡ್ರೀಮ್ ಡೀಲ್‌‌ನ ಮೊದಲ ಕಂತು ಮೇ.22 ರಂದು ಆರಂಭವಾಗಲಿದ್ದು, ಪ್ರತೀ ತಿಂಗಳು 10 ನೇ ತಾರೀಕಿಗೆ ಮುಂಚಿತವಾಗಿ ಕಂತನ್ನು ಪಾವತಿಸಿದರೆ. ವಿಶೇಷ ಬಹುಮಾನ 25 ಗೋಲ್ಡ್ ರಿಂಗ್ ಪಡೆಯುವ ಅವಕಾಶವಿದೆ. ಹಾಗೂ ಪ್ರತೀ ತಿಂಗಳು 22 ನೇ ತಾರೀಖಿನಂದು ರಾತ್ರಿ 8 ಗಂಟೆಗೆ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಯಲಿದೆ.

ಏನಿದು ಡ್ರೀಮ್ ಡೀಲ್ ಉಳಿತಾಯ ಯೋಜನೆ
ಇದೊಂದು ಸೇವಿಂಗ್ ಪ್ಲಾನ್. ಅಂದರೆ, ನಿಮ್ಮ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರುಪಾಯಿಗೆ, ನಾಲ್ಕು ಮನೆ ಸೇರಿದಂತೆ ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್ ನಗದು ಸೇರಿ, ಹಲವು ಬಹುಮಾನಗಳನ್ನು ಗೆಲ್ಲಲು ಅವಕಾಶವಿರುವ ಮತ್ತು ಗೆಲ್ಲದವರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವ ಬಹುಮಾನಗಳನ್ನು ನೀಡುವ ಒಂದು ವಿಭಿನ್ನ ಸೇವಿಂಗ್ ಪ್ಲಾನ್ ಯೋಜನೆ.

ಹಾಗೂ ಒಟ್ಟು ಇಪ್ಪತ್ತು ತಿಂಗಳು ಹಣ ಕಟ್ಟಿಯೂ, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ, ನಾವು ಪೋಸ್ಟರ್ ನಲ್ಲಿ ತಿಳಿಸಿರುವಂತೆ, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಇನ್ವರ್ಟರ್, ಸೋಫಾ, ಚಿನ್ನದ ಉಂಗುರ, ಚಿನ್ನದ ರಿಂಗ್, ಚಿನ್ನದ ಚೈನ್, ಗೋವಾ ಟ್ರಿಪ್, ಇಷ್ಟು ಆಯ್ಕೆಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು. ಅರ್ಧದಲ್ಲಿ ಕಂತು ಕಟ್ಟದೆ, ಬಿಟ್ಟ ಸದಸ್ಯರಿಗೆ ಇದು ಅನ್ವಯಿಸುವುದಿಲ್ಲ.

ಈ ಉಳಿತಾಯ ಯೋಜನೆಗೆ ಸೇರಿದವರು, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಂತೆ, ಒಟ್ಟು ಇಪ್ಪತ್ತು ತಿಂಗಳು ಕಟ್ಟಬೇಕು. ಬಹುಮಾನ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ, ಒಂದು ವೇಳೆ ಕೊನೆಯವರೆಗೂ ಕಟ್ಟಿದರೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.

ಇದರ ಸದಸ್ಯರಾಗುವುದು ಹೇಗೆ….
ಡ್ರೀಮ್ ಡೀಲ್ ಈ ಸೇವಿಂಗ್ಸ್ ಯೋಜನೆಗೆ, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಪಾವತಿಸಲು ಸಾಧ್ಯವಿರುವ ಯಾರಿಗೆ ಬೇಕಾದರೂ ಸದಸ್ಯರಾಗ ಬಹುದು. ಸದಸ್ಯರಾಗಬಯಸುವವರು, ನಿಮ್ಮ ಹೆಸರು, ಸ್ಥಳ, ಮೊಬೈಲ್ ಸಂಖ್ಯೆ, ಇಷ್ಟು ಮಾಹಿತಿಯನ್ನು 9964457514, 8050257514 ಈ ಸಂಪರ್ಕ ಸಂಖ್ಯೆಗೆ ಕರೆಮಾಡಿ ತಿಳಿಸಬಹುದು ಅಥವಾ ವಾಟ್ಸಾಪ್ ಮಾಡಬಹುದು.

ಸರ್ಫ್ರೈಸ್ ಗಿಫ್ಟ್ ಏನು…?
ಈ ಸ್ಕೀಮ್ ಯೋಜನೆಯಲ್ಲಿ, ಪ್ರತಿ ತಿಂಗಳು ಕೂಡ ಇಪ್ಪತ್ತೈದು ಸರ್ಫ್ರೈಸ್ ಗಿಫ್ಟ್ ಇರುತ್ತದೆ. ಪ್ರತಿ ತಿಂಗಳ ಡ್ರಾದ ಒಂದು ವಾರ ಮುಂಚೆ, ಅಂದರೆ ಪ್ರತಿ ತಿಂಗಳು ಹತ್ತು ತಾರೀಕಿಗಿಂತ ಮುಂಚೆ ಪಾವತಿಸಿದ ಪ್ರತಿಯೊಬ್ಬರೂ, ಈ ಸರ್ಫ್ರೈಸ್ ಗಿಫ್ಟ್ ಬಹುಮಾನಕ್ಕೆ ಅರ್ಹರಾಗುತ್ತಾರೆ. ಈ ಸರ್ಫ್ರೈಸ್ ಗಿಫ್ಟ್ ಗೆ ಅರ್ಹರಾದ ಸದಸ್ಯರಲ್ಲಿ, ಇಪ್ಪತ್ತೈದು ಮಂದಿಯನ್ನು ಆಯ್ಕೆಮಾಡಿ ಅವರಿಗೆ ಸರ್ಫ್ರೈಸ್ ಗಿಫ್ಟ್ ನೀಡುತ್ತಿದ್ದೇವೆ.

ಈ ಡ್ರೀಮ್ ಡೀಲ್‌ನಲ್ಲಿ ಇರುವ ವಿಶೇಷ ಕೊಡುಗೆಗಳು ಹೀಗಿವೆ.

ತ್ವರಿತ ನಗದು ಬಯಸುವ 10 ಅದೃಷ್ಟವಂತ ಜನರಿಗೆ 50,000 ವರ್ತ್ ಕೂಪನ್ ಸಿಗಲಿದೆ

5 ವ್ಯಕ್ತಿಗಳು ಹೊಚ್ಚಹೊಸ ಕಾರಿನೊಂದಿಗೆ ಮನೆಗೆ ಹೋಗುವ ಸುವರ್ಣಾವಕಾಶ

5 ವಿಜೇತರು ಆಕ್ಟಿವಾ ಸ್ಕೂಟಿ ಗೆಲ್ಲುವ ಅವಕಾಶ

4 ಜನರಿಗೆ ಬೈಕ್ ಬಹುಮಾನ ನೀಡಲಾಗುವುದು.

4 ವಿಜೇತರಿಗೆ ರಾಯಲ್ ಎನ್‌ಫೀಲ್ಡ್ ಬಹುಮಾನವಾಗಿ ನೀಡಲಾಗುವುದು.

2 ದಂಪತಿಗಳಿಗೆ ವಿದೇಶ ಪ್ರಾವಾಸ ಕೈಗೊಳ್ಳುವ ಅವಕಾಶ

2 ವಿಜೇತರು 1 ಲಕ್ಷ ಮೌಲ್ಯದ ಚಿನ್ನದ ಆಭರಣ ಗೆಲ್ಲುವ ಅವಕಾಶ

ಒಬ್ಬರು ವಿಜೇತರು I phone 15 ಗೆಲ್ಲುವ ಅವಕಾಶ

6 ಅದೃಷ್ಟಶಾಲಿ ವಿಜೇತರಿಗೆ 3 BHK ಮನೆಗೆ ಸಿಗಲಿದೆ.

ಗೌರವ ಮತ್ತು ಮೆಚ್ಚುಗೆಯ ಸೂಚಕವಾಗಿ ಪ್ರೋತ್ಸಾಹಿಸಲು ಮತ್ತು ಇದಕ್ಕೆ ಅರ್ಹರಾಗಲು ಪ್ರೇರೇಪಿಸಲು ಮಾಸಿಕ ಆಶ್ಚರ್ಯಕರ ಉಡುಗೊರೆಯನ್ನು ನೀಡಲಾಗುತ್ತದೆ.

ಡ್ರೀಮ್ ಡೀಲ್ ಅನ್ನುವುದು, ಬಡವರ ಕನಸಿಗೆ ಬೆಳಕಾಗುವ ಒಂದು ವಿಭಿನ್ನ ಯೋಜನೆ. ಮಂಗಳೂರು, ಬೆಳ್ತಂಗಡಿ, ಮಡಿಕೇರಿ, ಮೈಸೂರ್, ಉತ್ತರಕನ್ನಡ, ಚಿಕ್ಕಮಂಗಳೂರು, ಉಡುಪಿ, ಬೆಂಗಳೂರು ಭಾಗದಲ್ಲಿ ಪ್ರಪ್ರಥಮವಾಗಿ ಆರಂಭವಾಗಿರುವ, ಆರು ಮನೆಗಳು ಹಾಗು ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್, ನಗದು, ಟೂರ್ ಪ್ಯಾಕೇಜ್ ಹೀಗೆ ಲಕ್ಷಾಂತರ ಬಹುಮಾನಗಳ ಸುರಿಮಳೆಯೇ ಇರುವ ಒಂದು ವಿಭಿನ್ನ ಸ್ಕೀಮ್ ಯೋಜನೆಯ ಹೆಸರೇ ಡ್ರೀಮ್ ಡೀಲ್.

ಈ ಬಗ್ಗೆ ಯಾವುದೇ ಸಂಶಯಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ 9964457514 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ವಾಟ್ಸಾಪ್ ಗ್ರೂಪಿhttps://chat.whatsapp.com/IBYXh3SkV1gBdi0c1iUmIG ಗೆ ಸೇರಬಹುದು.

Leave a Reply

Your email address will not be published. Required fields are marked *

error: Content is protected !!