ಉಡುಪಿ: ಒಂದು ಕೊಂಡರೆ ಒಂದು ಉಚಿತ- “ಫ್ಯಾಮಿಲಿ ಫ್ಯಾಶನ್” ವೈಶಿಷ್ಟ್ಯ

ಉಡುಪಿ ಮಾ.9: ನಗರದ ಮೈತ್ರಿ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿರುವ ಉಡುಪಿಯ ಪ್ರಸಿದ್ಧ ‘ಫ್ಯಾಮಿಲಿ ಫ್ಯಾಶನ್ಸ್’ ಬಟ್ಟೆ ಮಳಿಗೆಯಲ್ಲಿ ಒಂದು ಕೊಂಡರೆ ಒಂದು ಉಚಿತವಾಗಿ ನೀಡುವುದು ವೈಶಿಷ್ಟ್ಯವಾಗಿದೆ.

ಇಲ್ಲಿ ಇಡೀ ಕುಟುಂಬಕ್ಕೆ ಬೇಕಾದ ವೈವಿಧ್ಯಮಯ ಉಡುಪುಗಳು ಲಭ್ಯವಿದ್ದು, ಸ್ಕೂಲ್/ಕಾಲೇಜಿನ ಬ್ಯಾಗ್, ಟಿಫಿನ್ ಬ್ಯಾಗ್, ಮ್ಯಾಟ್ಸ್ ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿವೆ. 

ವಿವಿಧ ವಿನ್ಯಾಸದ ಸೀರೆ, ಚೂಡಿದಾರ್ ಪೀಸ್, ಟಾಪ್ಸ್, ನೈಟಿ, ರೆಡಿಮೇಡ್ ಶರ್ಟ್ಸ್, ಶರ್ಟ್ ಪೀಸ್, ಪ್ಯಾಂಟ್ ಪೀಸ್, ಟಿ-ಶರ್ಟ್ಸ್, ಜೀನ್ಸ್ ಪ್ಯಾಂಟ್, ಮಕ್ಕಳ ವಿವಿಧ ವಿನ್ಯಾಸದ ಬಟ್ಟೆಗಳು, ಬೆಡ್‌ಶೀಟ್ಸ್, ಟವೆಲ್ಸ್ ಒಳಉಡುಪು ಇತ್ಯಾದಿ ಉಡುಗೆ-ತೊಡುಗೆಗಳು ದೊರೆಯಲಿವೆ. 

ಫ್ಯಾಮಿಲಿ ಫ್ಯಾಶನ್ಸ್‌ ಉಡುಪಿಯಲ್ಲಿ ಏಕೈಕ ಶಾಖೆ ಹೊಂದಿದೆ.  ಈ ಮಳಿಗೆ ಪ್ರತಿದಿನ ಬೆಳಗ್ಗೆ 9.30ರಿಂದ ರಾತ್ರಿ 7.30ರ ತನಕ ಮತ್ತು ರವಿವಾರವೂ ಮಳಿಗೆ ತೆರೆದಿರುತ್ತದೆ. ಇಲ್ಲಿ ಪ್ರತೀ ವಾರ ನೂತನ ಸಂಗ್ರಹದ ಬಟ್ಟೆಬರೆಗಳ ವಿಪುಲ ಸಂಗ್ರಹವಿದ್ದು, ಗ್ರಾಹಕರ ಆಯ್ಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!