ವೀರಮಾರುತಿ ವ್ಯಾಯಾಯ ಶಾಲೆ: ಏಕದಶಮಾನೋತ್ಸವ ಪ್ರತಿಷ್ಟಾ ವರ್ಧಂತಿ

ಉಡುಪಿ ಎ.27 ( ಉಡುಪಿ ಟೈಮ್ಸ್ ವರದಿ): ಹನುಮ ಜಯಂತಿ ಪ್ರಯುಕ್ತ ಕೆಳಾರ್ಕಳ ಬೆಟ್ಟು ವೀರಮಾರುತಿ ವ್ಯಾಯಾಯ ಶಾಲೆಯಲ್ಲಿ ವ್ಯಾಯಾಮ ಶಾಲೆಯು ಏಕದಶಮಾನೋತ್ಸವ ಪ್ರತಿಷ್ಟಾ ವರ್ಧಂತಿ ಉತ್ಸವ ನಡೆಯಿತು. ಈ ಸಮಾರಂಭದಲ್ಲಿ ಸ್ಥಳೀಯ ತೆಂಕನಿಡಿಯೂರು ಕೆಳಾರ್ಕಳ ಬೆಟ್ಟುವಿನ ಹಿಂದೂ ರುದ್ರ ಭೂಮಿಗೆ ವ್ಯಾಯಾಮ ಶಾಲೆಯ ವತಿಯಿಂದ ಸ್ಟೀಲ್‍ನ ಸ್ಟ್ರೆಚ್ಚರ್ ನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ವ್ಯಾಯಾಮ ಶಾಲೆ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಗೌರವಾಧ್ಯಕ್ಷ ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅನಿಲ್ ಪಾಲನ್, ವ್ಯಾಯಾಮ ಶಾಲೆಯ ಅಣ್ಣಯ್ಯ ಪಾಲನ್, ಸುಭಾಶ್ ಕೊಳ, ಅಶೋಕ್ ಕೋಟ್ಯಾನ್, ಪ್ರದೀಪ್ ಪಾಲನ್, ಚೇತನ್ ರಾವ್, ಪ್ರಸಾದ್ ಪಾಲನ್, ಸಂದೀಪ್ ಪಾಲನ್, ಮಾಧವ ಸಾಲ್ಯಾನ್, ಅಶೋಕ್ ಜತ್ತನ್, ಸುಮಿತ್ ಪಾಲನ್, ಸಂತೋಷ್ ಕುಮಾರ್, ಅರವಿಂದ್, ಸತೀಶ್, ರಕ್ಷಿತ್, ರವಿ ಕುಮಾರ್,ಪ್ರದೀಪ್ ಪಿಂಟೋ ಹಾಗೂ ಸರ್ವ ಸದಸ್ಯರು, ಸ್ಮಶಾನ ಅಭಿವೃದ್ಧಿ ಸಮಿತಿಯ ಪ್ರಶಾಂತ್ ಸಾಲ್ಯಾನ್, ದಯಾನಂದ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!