ಉಡುಪಿ: “ಜಯಲಕ್ಷ್ಮೀ ಸಿಲ್ಕ್ಸ್”ನ ವಿಶೇಷ ಆಫರ್ ಕೆಲವೇ ದಿನ ಮಾತ್ರ..!
ಉಡುಪಿ ಏ.15: ಕರಾವಳಿಗರ ಅಚ್ಚುಮೆಚ್ಚಿನ ವಸ್ತ್ರ ವೈವಿಧ್ಯಗಳ ಮಳಿಗೆ ಬನ್ನಂಜೆಯಲ್ಲಿರುವ “ಜಯಲಕ್ಷ್ಮೀ ಸಿಲ್ಕ್ಸ್” ನಲ್ಲಿ ವಿವಾಹ ಸಮಾರಂಭಗಳ ಪ್ರಯುಕ್ತ ಗ್ರಾಹರಿಗಾಗಿ ನೀಡಲಾಗಿದ್ದ ವಿಶೇಷ ರಿಯಾಯಿತಿ ಮಾರಾಟ ಇನ್ನು ಕೆಲವೇ ದಿಗಳು ಮಾತ್ರ ಲಭ್ಯವಿರಲಿದೆ.
ಫೆ. 12ರಿಂದ ಹಮ್ಮಿಕೊಳ್ಳಲಾದ ಶೇ.10ರಿಂದ 20ರ ವರೆಗಿನ ವಿಶೇಷ ರಿಯಾಯಿತಿ ದರ ಮಾರಾಟದ ಈ ಕೊಡುಗೆ ಎ. 21ಕ್ಕೆ ಕೊನೆಗೊಳ್ಳಲಿದೆ. ಈಗಾಗಲೇ ಗ್ರಾಹಕರಿಂದ ಈ ವಿಶೇಷ ರಿಯಾಯಿತಿ ಮಾರಟಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಈ ಕೊಡುಗೆ ಪ್ರಯೋಜನವನ್ನು ಪಡೆಯಬೇಕು, ವಿಶೇಷ ದರದಲ್ಲಿ ವಸ್ತ್ರಗಳ ಖರೀದಿ ಮಾಡಬೇಕು ಎನ್ನುವವರು ಇಂದೇ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ಸ್ ಗೆ ಭೇಟಿ ನೀಡಿ, ಈ ವಿಶೇಷ ಕೊಡುಗೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಬನ್ನಂಜೆಯಲ್ಲಿರುವ 7 ಅಂತಸ್ತಿನ, 10 ಸಾವಿರ ಅಡಿ ವಿಸ್ತೀರ್ಣದ ವಿಶಾಲ, ವಿಸ್ತೃತ ಶೋರೂಂನಲ್ಲಿ ಒಂದೇ ಸೂರಿನಡಿ ಎಲ್ಲಾ ವಯೋಮಾನದವರಿಗೆ ಬೇಕಾಗುವ ವೈವಿಧ್ಯಮಯ ಬಟ್ಟೆ-ಬರೆಗಳ ಅಪಾರ ಸಂಗ್ರಹ ಕಾಣಬಹುದಾಗಿದೆ.
ಇಲ್ಲಿ ಕಾಂಜೀವರಂ, ಧರ್ಮಾವರಂ, ಟಿಶ್ಯೂ ಕಾಂಜೀವರಂ, ವೆಸ್ಟ್ ಬಾರ್ಡರ್ ಕಾಂಜೀವರಂ, ಮೈಸೂರು ಸಿಲ್ಕ್, ಲಿನೆನ್ ಸಿಲ್ಕ್, ಕಾಟನ್ ಸಿಲ್ಕ್, ಲಿನೆನ್ ಟಶ್ಯೂ, ಕಾಟನ್ ಬ್ರಾಸೊ, ಸೌತ್ ಸಿಲ್ಕ್, ಟಸ್ಸರ್ ಸಿಲ್ಕ್ ಕೋಟ ಸಿಲ್ಕ್ ಸೀರೆಗಳು ಹಾಗೂ ಗಾಗ್ರ ಚೋಲಿ ಬೈಡಲ್ ಗೌನ್, ಪ್ಯಾಪಿಲೋನ್ ಡ್ರೆಸ್, ರೆಡಿಮೇಡ್ ಚೂಡಿದಾರ್, ಡ್ರೆಸ್ ಮೆಟೀರಿಯಲ್, ಫ್ಯಾನ್ಸಿ ಟಾಪ್, ವೆಸ್ಟರ್ನ್ ಗೌನ್, ಕುರ್ತೀಸ್, ಜೀನ್ಸ್ ಪ್ಯಾಂಟ್, ನೈಟಿ, ನೈಟ್ ಡ್ರೆಸ್, ಬೆಡ್ ಶೀಟ್, ಕರ್ಟನ್‍ಗಳ ವಿಪುಲ ಸಂಗ್ರಹವಿದೆ.
ಮನ್ಸವೇರ್, ಎತ್ನಿಕ್ ವಿಭಾಗದಲ್ಲಿ ಮದುಮಗನಿಗಾಗಿ ಬ್ರಾಂಡೆಡ್ ಶೆರ್ವಾನಿ, ಸೂಟ್, ಕುರ್ತಾ ಸೆಟ್, ಕುರ್ತಾ ಟಾಪ್, ಜೀನ್ಸ್ ಪ್ಯಾಂಟ್, ಶರ್ಟ್, ಟಿ-ಶರ್ಟ್, ಮಕ್ಕಳ ವಿಭಾಗದಲ್ಲಿ ಗಾಗ್ರಾ ಚೋಲಿ, ಚೂಡಿದಾರ್, ಗೌನ್, ಲೆಗೀಗ್ ಟಾಪ್, ವೆಸ್ಟರ್ನ್, ಸ್ಕರ್ಟ್, ಶರ್ವಾನಿ, ಸೂಟ್, ಬಾಬಾ ಸೂಟ್, ಕುರ್ತಾ ಸೆಟ್, ಜೀನ್ಸ್ ಪ್ಯಾಂಟ್, ಟಿ-ಶಟ್ರ್ಸ್, ಶರ್ಟ್‍ಗಳ ಮೇಲೆ ವಿಶೇಷರಿಯಾಯಿತಿ ಇರಲಿದೆ. ಈ ಕೊಡುಗೆ ಆಯ್ದ ಬ್ರಾಂಡೆಡ್ ರೆಡಿಮೇಡ್ಗಳಿಗೆ ಅನ್ವಯಿಸುವುದಿಲ್ಲ.
ಇನ್ನು ವಿಶೇಷವಾಗಿ ಮದುವೆ, ಶುಭ ಸಮಾರಂಭಗಳಿಗೆ ಕುಟುಂಬ ಸಮೇತರಾಗಿ ಬಟ್ಟೆ ಖರೀ ದಿಸುವ ಗ್ರಾಹಕರ ಬೇಡಿಕೆಗೆ ಸ್ಪಂದಿಸಲು ಪ್ರತ್ಯೇಕವಾಗಿರುವ 6 ಫ್ಯಾಮಿಲಿ ಸ್ಟುಡಿಯೋ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಾದ್ಯಂತದ ಸೀರೆಗಳ ಸಂಗ್ರಹ ಮಹಿಳೆಯರಿಗೊಪ್ಪುವ ಕಾಂಚಿಪುರಂ, ಧರ್ಮಾವರಂ, ಮೈಸೂರು ಸಿಲ್ಕ್, ಪ್ರಿಂಟೆಡ್ ಸಿಲ್ಕ್, ಕಾಟನ್ ಸಿಲ್ಕ್, ಬೆಂಗಾಲಿ ಕಾಟನ್ ಸಹಿತ ವಿವಿಧೆಡೆಗಳ ಸೀರೆಗಳ ಬೃಹತ್ ಸಂಗ್ರಹವಿದೆ.
ಕುರ್ತಾ, ಬಾಟಂಗಳಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಇದ್ದು, ಜಯಲಕ್ಷ್ಮೀ ಪರ್ಸನಲ್‍ನಲ್ಲಿ ಮಹಿಳೆ ಹಾಗೂ ಪುರುಷರು, ಪ್ರತ್ಯೇಕ ಕೊಠಡಿಗಳಲ್ಲಿ ಒಳಉಡುಪುಗಳನ್ನು ಸಂಗ್ರಹಿಸಲಾಗಿದೆ. ಇದರ ಜೋತೆಗೆ ಗ್ರಾಹಕರಿಗಾಗಿ ಕಾರು ಪಾರ್ಕಿಂಗ್, ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯವಿದೆ. ವಾರದ ಎಲ್ಲ ದಿನವೂ ಶೋರೂಂ ತೆರೆದಿದ್ದು, ಇಲ್ಲಿ 700ಕ್ಕೂ ಹೆಚ್ಚು ನುರಿತ ಸಿಬ್ಬಂದಿ ಗ್ರಾಹಕರ ಸೇವೆಗೆ ಲಭ್ಯರಿದ್ದಾರೆ.