ಉಡುಪಿ ಜೆಪಿಎಸ್ ಟ್ರೇಡಿಂಗ್: ಏ.5 ವರೆಗೆ ಜನರೇಟರ್ ಪ್ರಾತ್ಯಕ್ಷಿಕೆ ಹಾಗೂ ಗ್ರಾಹಕರ ಭೇಟಿ
ಉಡುಪಿ ಮಾ.28(ಉಡುಪಿ ಟೈಮ್ಸ್ ವರದಿ): ಡಿಪಿಕೆ ಇಂಜಿನಿಯರಿಂಗ್ ಲಿ., ಜೆಪಿಎಸ್ ಟ್ರೇಡಿಂಗ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಉಡುಪಿಯ ಉದ್ಯಾವರದಲ್ಲಿ ಮಾ.27 ರಿಂದ ಎ.5 ರ ವರೆಗೆ 10 ದಿನಗಳ ಜನರೇಟರ್ ಪ್ರಾತ್ಯಕ್ಷಿಕೆ ಹಾಗೂ ಗ್ರಾಹಕರ ಭೇಟಿ (ಪ್ರೊಡಕ್ಟ್ ಡೆಮೋಂನ್ಸ್ಟ್ರೇಶನ್ & ಕಸ್ಟಮರ್ ನೆಟ್ವರ್ಕಿಂಗ್ ಮೀಟ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಲೈಪಾದೆ ಉದ್ಯಾವರ ಗರಡಿ ರಸ್ತೆ ಕುತ್ಪಾಡಿಯಲ್ಲಿ ಇರುವ ಸಂಸ್ಥೆಯ ಕಚೇರಿಯಲ್ಲಿ ಈ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಈ ಪ್ರಾತ್ಯಕ್ಷಿಕೆ ನಡೆಯಲಿದೆ. ಉಡುಪಿ ಮಂಗಳೂರು, ಚಿಕ್ಕಮಂಗಳೂರು, ಶಿವಮೊಗ್ಗದ ಜನತೆ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳ ಬಹುದಾಗಿದೆ.
25 ಕೆ.ವಿಯಿಂದ 160 ಕೆವಿ ವರೆಗಿನ ಡೀಸೆಲ್ ಜನರೇಟರ್ಗಳಿಗೆ ಅಟೋಮೇಟಿಕ್ ಜನ್ಸೆಟ್, ಹೈ ಫ್ಯೂವೆಲ್ ಎಫಿಶಿಯನ್ಸಿ, ವೇಯಿಲರ್ಸ್ ಮೈಂಟೆನೆನ್ಸ್, 5 ವರ್ಷದ ವಾರಂಟಿಗಳನ್ನು ಕೊಡಲಾಗುತ್ತದೆ. ಈ ಕೊಡುಗೆಯನ್ನು ನಾಲ್ಕೂ ಜಿಲ್ಲೆಯ ಜನರು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲಕರಾದ ಗಣೇಶ ಬನ್ನಂಜೆ ಮಾಹಿತಿ ನೀಡಿದ್ದಾರೆ.
ಹಾಗೂ ಈ ಜನರೇಟರ್ಗಳನ್ನು ಬಿಲ್ಡರ್ಸ್, ಸರಕಾರಿ ಕ್ಷೇತ್ರ, ಶೋ ರೂಂ ಹಾಗೂ ಫ್ಯಾಕ್ಟರಿಗಳಲ್ಲಿ, ಮೀನುಗಾರಿಕಾ ಬೋಟ್ಗಳಿಗೆ ಉಪಯೋಗಿಸ ಬಹುದು. 100% ಲೋ ಕ್ಯಪ್ಯಾಸಿಟಿ ಇರುವ ಈ ಜನರೇಟರ್ ಬಳಸುವುದರಿಂದ ಮೇಂಟೆನೆನ್ಸ್ ಕಾಸ್ಟ್ ಹಾಗೂ ಬ್ರೇಕ್ ಡೌನ್ ಕಡಿಮೆ ಆಗುತ್ತೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಗಣೇಶ್ ಬನ್ನಂಜೆ 9686688969, 9019917232 ಮೊ. ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.