ಮಂಗಳೂರು: ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ- ತಂದೆ, ಮಗಳು ಮೃತ್ಯು

ಮಂಗಳೂರು ಮಾ.18 : ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಸ್ಕೂಟರ್ ನಲ್ಲಿದ್ದ ತಂದೆ, ಮಗಳು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ನಂತೂರಿನಲ್ಲಿ  ನಡೆದಿದೆ.

ಸಿಗ್ನಲ್ ಬಳಿ ನಿಂತಿದ್ದ ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಟಿಪ್ಪರ್ ನಡಿ ಸಿಲುಕಿದ್ದು, ಸ್ಕೂಟರ್ ನಲ್ಲಿದ್ದ ತಂದೆ, ಮಗಳು ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!