ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಸುಬ್ಬಣ್ಣ ಪೈ ಇನ್ನಿಲ್ಲ

ಉಡುಪಿ(ಉಡುಪಿ ಟೈಮ್ಸ್ ವರದಿ) :ಕಲ್ಯಾಣಪುರ ಅಂಗಡಿ ಮಾಲಕರ ಸಂಘದ ಅಧ್ಯಕ್ಷರು ಹಾಗೂ ಕಲ್ಯಾಣಪುರ ಸೋ ಮಿಲ್ ಮಾಲಕರಾದ ಕಲ್ಯಾಣಪುರ ಸುಬ್ಬಣ್ಣ ಪೈ ಇಂದು(ಫೆ 16 ) ನಿಧನರಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಹಾಗೂ ವಿವಿಧ ಸಂಘ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸುಬ್ಬಣ ಪೈ ಯವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!