ಉಡುಪಿ: ಮೀಟ್ ವಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಆಫರ್

ಉಡುಪಿ(ಉಡುಪಿ ಟೈಮ್ಸ್ ವರದಿ): ದೇಶದಾದ್ಯಂತ ಜನಪ್ರಿಯತೆ ಪಡೆದಿರುವ ಮೀಟ್ ವಾಲೆ ಉಡುಪಿ ಜನತೆಗೆ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಆಫರ್ ನೀಡುತ್ತಿದೆ. 

ಉಡುಪಿಯ ಬ್ರಹ್ಮಗಿರಿಯಲ್ಲಿರುವ ಮೀಟ್ ವಾಲೆಯ ಉಡುಪಿ ಶಾಖೆಯಲ್ಲಿ  ಮೀಟ್ ವಾಲೆ ಯ ಉತ್ಪನ್ನಗಳ ಮೇಲೆ 10 ಶೇ. ರಿಯಾಯಿತಿಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ.  ಶುಚಿ ರುಚಿಯಾದ ತಿನಿಸುಗಳು ಜ. 25 ರಿಂದ 27 ರವರೆಗೆ ಮೀಟ್ ವಾಲೆಯ ಉತ್ಪನ್ನಗಳಾದ ಕಬಾಬ್ಸ್, ಮೋಮೊಸ್ ಇತ್ಯಾದಿ ತಿನಿಸುಗಳ ಮೇಲೆ ಮಾತ್ರ ಈ ಆಫರ್  ಇರಲಿದೆ.

ವಿ.ಸೂ : ಈ ಆಫರ್ ಮೀಟ್ ವಾಲೆಯ ತಾಜಾ ಮಾಂಸಗಳ ಖರೀದಿಯ ಮೇಲೆ ಇರುವುದಿಲ್ಲ

Leave a Reply

Your email address will not be published. Required fields are marked *

error: Content is protected !!