ಉಡುಪಿಯಲ್ಲಿ ಜ.15 ರಂದು ಅಂತರಾಷ್ಟ್ರೀಯ ಗುಣಮಟ್ಟದ “ರಾಯಲ್ ಓಕ್” ಫರ್ನಿಚರ್ ಶೋ ರೂಮ್ ಉದ್ಘಾಟನೆ
ಉಡುಪಿ ಜ.14( ಉಡುಪಿ ಟೈಮ್ಸ್ ವರದಿ): ಉಡುಪಿಯ ಅಂಬಾಗಿಲಿನಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಅಂತರಾಷ್ಟ್ರೀಯ ಗುಣಮಟ್ಟದ ಪೀಟೋಪಕರಣ ಮಳಿಗೆ (ಫರ್ನಿಚರ್ ಶೋ ರೂಮ್) ರಾಯಲ್ ಓಕ್ ಇದರ ಉದ್ಘಾಟನೆಯು ಜನವರಿ 15ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ.
ನೂತನ ಉಡುಪಿ ಶಾಖೆಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯ ಪ್ರಕಾಶ್ ಹೆಗ್ಡೆ ಅವರು ಉದ್ಘಾಟಿಸಲಿದ್ದಾರೆ. ಬ್ರಹ್ಮಾವರದ ಸೈಂಟ್ ಮೇರಿಸ್ ಸೀರಿಯನ್ ಚರ್ಚ್ ನ ಫಾ. ಎಮ್ ಸಿ ಮಥಾಯಿ ವಿಕಾರ್ ಜನರಲ್ ಅವರು ಆಶೀರ್ವಚನ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಅಧ್ಯಕ್ಷ ಡಾಕ್ಟರ್ ಜೆರ್ರಿ ವಿನ್ಸೆಂಟ್ ಡಯಾಸ್, ಉಜ್ವಲ್ ಗ್ರೂಪ್ ಇದರ ವ್ಯವಸ್ಥಾಪಕ ನಿರ್ದೇಶಕ ಪುರುಷೋತ್ತಮ ಶೆಟ್ಟಿ ಹಾಗೂ ರಾಯಲ್ ಓಕ್ ಇನ್ ಕಾರ್ಪೊರೇಷನ್ ಇದರ ವ್ಯವಸ್ಥಾಪಕ ನಿರ್ದೇಶಕ ಮಥನ್ ಸುಬ್ರಮಣ್ಯಂ, ಹಣಕಾಸು ಮುಖ್ಯಸ್ಥ ಕಿರಣ್ ಛಾಪ್ರಿಯ, ಉಡುಪಿ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸೊಸೈಟಿ ಯ ಅಧ್ಯಕ್ಷ ಅಶೋಕ್ ಶೆಟ್ಟಿ ಮೈರ್ಮಾಡಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ವಿರೋನಿಕ ಕರ್ನೆಲಿಯೋ, ಕಾಂಚನ್ ಯೂಂಡೈ ಇದರ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಕಾಂಚನ್, ಉಡುಪಿ ಕಕ್ಕುಂಜೆ ವಾರ್ಡ್ ನ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಅವರು ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ನೂತನ ಉಡುಪಿ ಶಾಖೆಯ ಉದ್ಘಾಟನಾ ವಿಶೇಷ ಆಫರ್ ನಡೆಯುತ್ತಿದ್ದು, 1,50,000 ರೂ. ಮೌಲ್ಯದ ಖರೀದಿ ಗೆ 20,000 ರೂ. ಮೌಲ್ಯದ ರಿಕ್ಲಿನರ್ ಉಚಿತವಾಗಿ ನೀಡಲಾಗುತ್ತದೆ. ಹಾಗೂ 89,000 ರೂ. ಮೌಲ್ಯದ ಇಟಾಲಿಯನ್ ಫ್ಯಾಬ್ರಿಕ್ ಸೋಫಾ 36,999 ರೂ. ಗೆ, 60,000 ರೂ. ಮೌಲ್ಯದ ಪೆನಾನ್ಗ್ ಮಲೇಷಿಯನ್ ವುಡನ್ ಡೈನಿಂಗ್ ಸೆಟ್ 19,999 ರೂ. ಗೆ ಗ್ರಾಹಕರು ಪಡೆಯಬಹುದಾಗಿದೆ. ಹಾಗೂ 89,000 ರೂ. ಮೌಲ್ಯದ ಇಟಾಲಿಯನ್ ಕ್ವೀನ್ ಸೈಜ್ ಸ್ಟೋರೆಜ್ ಬೆಡ್ 56,000 ರೂ. ಗೆ, 1,55,000 ರೂ. ಮೌಲ್ಯದ ಇಟಾಲಿಯನ್ ಲೆದರ್ ರೀಕ್ಲೀನರ್ 3 ಸೀಟರ್ ಗಳು 97,000, ರೂ. ಗೆ, 62,000 ರೂ. ಮೌಲ್ಯದ ಇಟಾಲಿಯನ್ ಫ್ಯಾಬ್ರಿಕ್ ಸೋಫಾ 28,500 ರೂ. ಗೆ ಗ್ರಾಹಕರಿಗೆ ಸಿಗುತ್ತಿದೆ. ಇದರೊಂದಿಗೆ 38,000 ರೂ. ಮೌಲ್ಯದ ಪೆನಾನ್ಗ್ ಮಲೇಶಿಯನ್ ಕ್ವೀನ್ ಸೈಜ್ ಬೆಡ್ 19,999 ರೂ. ಗೆ, 67,000 ರೂ. ಮೌಲ್ಯದ ರೋಮ್ ಇಟಾಲಿಯನ್ ಗ್ಲಾಸ್ ಡೈನಿಂಗ್ ಸೆಟ್ 41,999 ರೂ. ಗೆ, 18,000 ರೂ. ಮೌಲ್ಯದ ಲುಕೆ ಕಂಪ್ಯೂಟರ್ ಟೇಬಲ್ 7,990 ರೂ. ಗೆ ಮತ್ತು 9,800 ರೂ. ಮೌಲ್ಯದ ಟ್ರಿವೊ ಕಂಪ್ಯೂಟರ್ ಚಯರ್ 4,500 ರೂ. ಗೆ, 25,000 ರೂ. ಮೌಲ್ಯದ ಫಲ್ಕಾನ್ ಕಂಪ್ಯೂಟರ್ ಚಯರ್ 10,000 ರೂ. ಗೆ. ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ 7330071122, 7998871122 ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.