ಉಡುಪಿ: ಬಲ್ಲಾಳ್ ಮೊಬೈಲ್ಸ್ ನಲ್ಲಿ ಸಂಕ್ರಾಂತಿಯ ಬಂಪರ್ ಕೊಡುಗೆ
ಉಡುಪಿ ಜ.13 (ಉಡುಪಿ ಟೈಮ್ಸ್ ವರದಿ) : ನಗರದ ಪ್ರಸಿದ್ಧ ಬಲ್ಲಾಳ್ ಮೊಬೈಲ್ಸ್ ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಂಪರ್ ಕೊಡುಗೆಗಳನ್ನು ಗ್ರಾಹಕರಿಗಾಗಿ ನೀಡಲಾಗಿದೆ.
ಈ ವಿಶೇಷ ಕೊಡುಗೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ 50 ಶೇ. ದರದ ರಿಯಾಯ್ತಿಯಲ್ಲಿ ಸ್ಮಾರ್ಟ್ ವಾಚ್ ನ್ನು ಪಡೆಯಬಹುದಾಗಿದೆ. ಹಾಗೂ ಯಾವುದೇ ಸ್ಮಾರ್ಟ್ ಫೋನ್ ಗಳ ಮೇಲೆ 50 ಶೇ. ದರದಲ್ಲಿ 1 ವರ್ಷದ ಡ್ಯಾಮೇಜ್ ಪ್ರೊಟೆಕ್ಷನ್ ಸೌಲಭ್ಯವೂ ಇದೆ. ಹಳೇ ಮೊಬೈಲ್ಸ್ ಗಳಿಗೆ ಹೊಸ ಮೊಬೈಲ್ಸ್ ನ ಮೆಗಾ ಎಕ್ಸ್ ಚೇಂಜ್ ಆಫರ್ ನಡೆಯಲಿದ್ದು, ಪ್ರತೀ ಮೊಬೈಲ್ ಖರೀದಿ ಮೇಲೆ ನೆಕ್ ಬ್ಯಾಂಡ್, ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮೊದಲಾದ ಉಡುಗೊರೆ ಪಡೆಯಬಹುದಾಗಿದೆ. ಇದರೊಂದಿಗೆ ಸ್ಮಾರ್ಟ್ ಟಿವಿಯನ್ನೂ ಗೆಲ್ಲುವ ಅವಕಾಶವನ್ನು ಪಡೆಯಲಾಗಿದೆ.
ಬಜಾಜ್ ಫೈನಾನ್ಸ್, ಎಚ್.ಡಿ.ಬಿ, ಟಿವಿಎಸ್ ಕ್ರೆಡಿಕ್ಟ್, ಎಚ್.ಡಿ.ಎಫ್.ಸಿ, ಸ್ಯಾಮ್‍ಸಂಗ್ ಫೈನಾನ್ಸ್ ನಲ್ಲಿ 74,900, 64,900, ಹಾಗೂ 84,900 ರೂ. ಮೌಲ್ಯದ ಐ ಫೋನ್ ಗಳನ್ನು ಝೀರೋ ಡೌನ್ ಪೇಮೆಂಟ್ ನಲ್ಲಿ ಗ್ರಾಹಕರು ಖರೀದಿಸಿ 1,875 ರೂ. ಗಳ ಸುಲಭ ಕಂತುಗಳಲ್ಲಿ ಪಾವತಿಸಬಹುದಾಗಿದೆ.
ಈ ಸಂಕ್ರಾಂತಿಗೆ ಹೊಸ ಮೊಬೈಲ್ ಖರೀದಿಸಲು ಇಚ್ಚಿಸುವವರು ನಗರದ ಬಲ್ಲಾಳ್ ಮೊಬೈಲ್ಸ್ ಗೆ ಭೇಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಗಾಗಿ 9886245522 ನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.