ಉಡುಪಿ: ವಿಕ್ಕಿ ಮೊಬೈಲ್ ನಲ್ಲಿ ಹೊಸ ವರ್ಷದ ವಿಶೇಷ ಕೊಡುಗೆ
ಉಡುಪಿ ಡಿ.26(ಉಡುಪಿ ಟೈಮ್ಸ್ ವರದಿ): ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ವಿಕ್ಕಿ ಮೊಬೈಲ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ಕೊಡುಗೆಯನ್ನು ನೀಡಲಾಗಿದೆ.
ಈ ವಿಶೇಷ ಕೊಡುಗೆಯಲ್ಲಿ ಸ್ಮಾರ್ಟ್ ಫೋನ್ ಹಾಗೂ ಐ ಫೋನ್ ಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿದ್ದು, ಸ್ಕಾರ್ಚ್ ಆಂಡ್ ವಿನ್ ಆಫರ್, ಒನ್ ಟೈಮ್ ಸ್ಕ್ರೀನ್ ರಿಪ್ಲೇಸ್ಮೆಂಟ್, 6 ತಿಂಗಳ ಹೆಚ್ಚುವರಿ ವಿಸ್ತರಿತ ವಾರಂಟಿ ನೀಡಲಾಗುತ್ತಿದೆ. ಹಾಗೂ 5 ಎಲ್.ಇ.ಡಿ ಟಿವಿ, ಜುಪಿಟರ್ ಸ್ಕೂಟಿ ಗೆಲ್ಲುವ ಅವಕಾಶವನ್ನು ಗ್ರಾಹಕರು ತಮ್ಮದಾಗಿಸಿ ಕೊಳ್ಳಬಹುದಾಗಿದೆ.
ಇಲ್ಲಿ ಎಲ್ಲಾ ಬ್ರಾಂಡ್ ನ ಮೊಬೈಲ್ ಗಳು ಬೇರೆಲ್ಲಾ ಅಂಗಡಿ ಹಾಗೂ ಆನ್ಲೈನ್ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಹಾಗೂ ಬಜಾಜ್ ಫೈನಾನ್ಸ್, ಎಚ್.ಡಿ.ಬಿ ,ಟಿವಿಎಸ್ ಕ್ರೆಡಿಟ್, ಐಡಿಎಫ್ ಸಿ ಕಾರ್ಡ್ ಮೂಲಕ ಯಾವುದೇ ಏರಿಯಾ ಲಿಮಿಟ್ ಇಲ್ಲದೆ ಝೀರೋ ಡೌನ್ ಪೇಮೆಂಟ್ ನಲ್ಲಿ ಮೊಬೈಲ್ ಖರೀದಿಸಿ ಸುಲಭ ಕಂತುಗಳಲ್ಲಿ ಇಎಂಐ ಮೂಲಕ ನಂತರದಲ್ಲಿ ಪಾವತಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಸಮೀಪದ ಬಾಳಿಗ ಟವರ್ ನಲ್ಲಿರುವ ವಿಕ್ಕಿ ಮೊಬೈಲ್ ಗೆ ಭೇಟಿ ನೀಡಿ ಅಥವಾ 9886834279 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.