Coastal News ಕಾರು ಟ್ಯಾಂಕರ್ ನಡುವೆ ಅಪಘಾತ January 7, 2021 ಉಡುಪಿ (ಉಡುಪಿ ಟೈಮ್ಸ್ ವರದಿ) : ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಅಪಘಾತದ ರಭಸಕ್ಕೆ ಕಾರಿನ ಮುಂಬಾಗ ಸಂಪೂರ್ಣ ಜಖಂಗೊಂಡಿದೆ. Continue Reading Previous ಉಡುಪಿ: ಇಶ್ನಾ ಪ್ಲೇ ಸ್ಕೂಲ್ ವತಿಯಿಂದ ”ಉಡುಪೀಸ್ ಕ್ಯೂಟ್ ಕಿಡ್” ಆನ್ಲೈನ್ ಕಾಂಟೆಸ್ಟ್Next ರಾಜ್ಯ ಮಟ್ಟದ ಕಲೋತ್ಸವ 2020: ವಿಘ್ನೇಶ್.ಆರ್.ಗಾಣಿಗ ಪ್ರಥಮ ಸ್ಥಾನ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Notify me of follow-up comments by email. Notify me of new posts by email. Δ