ಗಿರಿಜಾ ಹೆಲ್ತ್ ಕೇರ್& ಸರ್ಜಿಕಲ್ಸ್ ನಲ್ಲಿ “ಗ್ಲೂಕೋ ಮೀಟರ್” ಖರೀದಿಗೆ ವಿಶೇಷ ರಿಯಾಯಿತಿ

ಉಡುಪಿ ನ.15 (ಉಡುಪಿ ಟೈಮ್ಸ್ ವರದಿ) : ವಿಶ್ವ ಮಧುಮೇಹ ದಿನದ ಪ್ರಯುಕ್ತ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನಲ್ಲಿ ಶುಗರ್ ಟೆಸ್ಟಿಂಗ್ ಮೀಟರ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಈ ಕೊಡುಗೆ ನ.30 ರ ವರೆಗೆ ಇರಲಿದ್ದು, ಈ ವಿಶೇಷ ಕೊಡುಗೆಯಲ್ಲಿ 3 ವರ್ಷಗಳ ವಾರಂಟಿಯೊಂದಿಗೆ 1,600 ರೂ. ಬೆಲೆಯ ಗ್ಲೂಕೋ ಮೀಟರ್ ಕೇವಲ 400 ರೂ. ಗೆ ಸಿಗಲಿದೆ. ಹಾಗೂ ಈ ಆಫರ್ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನ ಎಲ್ಲಾ ಶಾಖೆಗಳಲ್ಲಿಯೂ ಲಭ್ಯವಿರಲಿದೆ ಎಂದು ಸಂಸ್ಥೆಯ ಮಾಲಕರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.

error: Content is protected !!