ಮಂಗಳೂರು :ಗೋಡೆ ಬರಹ ಪ್ರಕರಣ ಓರ್ವನ ಬಂಧನ

ಮಂಗಳೂರು :ನಗರದಲ್ಲಿ ಉಗ್ರ ಚಟುವಟಿಕೆಗೆ ಬೆಂಬಲಿಸಿ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನ 27 ರಂದು ನಗರದ ಬಿಜೈ ಮ್ಯೂಸಿಯಂ ಬಳಿ ಫ್ಲಾಟ್ ನ ಆವರಣದ ಗೋಡೆಯ ಮೇಲೆ ಲಷ್ಕರ್ ಗೆ ಸಂಬಂದಿಸಿದ ಗೋಡೆ ಬರಹ ಬರೆಯಲಾಗಿದ್ದು ನಂತರ ನ 29 ರಂದು ಮಂಗಳೂರಿನ ಕೋರ್ಟ್ ಆವರಣದಲ್ಲಿರುವ ಪೊಲೀಸ್ ಔಟ್ ಪೋಸ್ಟ್ ಗೋಡೆ ಮೇಲೆ ಉರ್ದು ಭಾಷೆಯಲ್ಲಿ ವಿವಾದಾತ್ಮಕ ಹೇಳಿಕೆ ಬರೆಯಾಗಿತ್ತು.

Leave a Reply

Your email address will not be published. Required fields are marked *

error: Content is protected !!