ಉಡುಪಿ : ನಿಲ್ಲದ ಜಡಿಮಳೆ ನಾಳೆ ಮತ್ತೆ ಶಾಲೆಗಳಿಗೆ ರಜೆ

ಜಿಲ್ಲೆಯಲ್ಲಿ ತೀವ್ರ  ಮಳೆಯ ಕಾರಣ ,ಜುಲೈ  24 ರಂದು  ಉಡುಪಿ ಜಿಲ್ಲೆಯ  ಎಲ್ಲಾ ಅಂಗನವಾಡಿ  , ಪ್ರಾಥಮಿಕ  ಮತ್ತು ಪ್ರೌಡಶಾಲೆ , ಪಿಯು  , ಪದವಿ  ಕಾಲೇಜು   ಗಳಿಗೆ  ರಜೆ  ಘೋಶಿಸಲಾಗಿದೆ  ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!