ಉಡುಪಿ ಟೈಮ್ಸ್ ಹೊಸ ರುಚಿ – ನಿಮ್ಮ ರೆಸಿಪಿಗಳಿಗಿದೆ ಭವ್ಯ ವೇದಿಕೆ
ಲಾಕ್ ಡೌನ್ ನ್ ಈ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಅತಿಹೆಚ್ಚು ಪಾಕ ಪ್ರಯೋಗ ನಡೆಯುತ್ತಿರುತ್ತದೆ. ನಿಮಗೆ ತಿಳಿದಿರುವ ಅಡುಗೆಯ ರೆಸಿಪಿಗಳನ್ನ ನಿಮ್ಮ ನೆಚ್ಚಿನ ಉಡುಪಿ ಟೈಮ್ಸ್ ವೆಬ್ಸೈಟ್ ಗೆ ನೀವು ಮಾಡುವ ಹೊಸ ರುಚಿಯ ಫೋಟೋ( optional ) ಹಾಗು ನಿಮ್ಮ ಸುಂದರ ಭಾವಚಿತ್ರದೊಂದಿಗೆ ನಮ್ಮ ಉಡುಪಿ ಟೈಮ್ಸ್ ವೆಬ್ಸೈಟ್ (udupi times kannada website ) ಗೆ ಬರೆದು ಕಳುಹಿಸಿ, ನಿಮ್ಮ ಸವಿರುಚಿಯ ರೆಸಿಪಿಗಳನ್ನು ನಮ್ಮ 8762557633 ನಂಬರಿಗೆ ವಾಟ್ಸ್ಯಾಪ್ ಮಾಡಬಹುದು [email protected] ಗೆ ಮೇಲ್ ಮಾಡಬಹುದು ….