ದೀಪಾವಳಿ ಹಬ್ಬದ ಪ್ರಯುಕ್ತ ಗೀತಾಂಜಲಿ ಸಿಲ್ಕ್ ನಲ್ಲಿ ಉಡುಪುಗಳ ಮೇಲೆ 20 % ರಿಯಾಯಿತಿ
ಉಡುಪಿ(ಉಡುಪಿ ಟೈಮ್ಸ್ ವರದಿ) : ಎಲ್ಲಾ ಶ್ರೇಣಿಯ ಜನರ ಮನಸ್ಸಿಗೆ ಒಪ್ಪುವ ಜವಳಿ ಮಳಿಗೆ ಗೀತಾಂಜಲಿ ಸಿಲ್ಕ್ ನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರಿ ರಿಡಕ್ಷನ್ ಸೇಲ್ ನಡೆಯಲಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಜವಳಿ ಖರೀದಿಯ ಮೇಲೆ 20 % ರಿಯಾಯಿತಿ ದೊರೆಯಲಿದೆ.
ಪುರುಷರ ನಾನ್‌ಬ್ರಾಂಡ್ ಶರ್ಟ್, ಟಿಶರ್ಟ್, ಬರ್ಮುಡ, ಶಾರ್ಟ್ಸ್ ಇವೆಲ್ಲವೂ ಅತಿ ಕಡಿಮೆ ದರದಲ್ಲಿ ರಿಯಾಯಿತಿಯೊಂದಿಗೆ ಹಾಗೂ ಜೀನ್ಸ್, ಬ್ರಾಂಡೆಡ್ ಶರ್ಟ್, ಟ್ರೌಸರ್ ಹಾಗೂ ಮಹಿಳೆಯರ ಹೊಸ ವಿನ್ಯಾಸದ ಎಲ್ಲ ಬಗೆಯ ಸೀರೆಗಳು ಹಾಗೂ ಅತಿ ಕಡಿಮೆ ದರದ ಸಿಂಥೆಟಿಕ್ ಸಾರಿಗಳು ಮತ್ತು ಪ್ಯೂರ್ ಕಂಚಿ ಸಿಲ್ಕ್ ಸಾರಿಗಳ ಮೇಲೆ ಭಾರೀ ರಿಯಾಯಿತಿ ಹಾಗೂ ರೆಡಿಮೆಡ್ ಚೂಡಿದಾರ್, ಗೌನ್, ಡ್ರೆಸ್ ಮೆಟಿರಿಯಲ್ಸ್, ಟಾಪ್ಸ್, ನೈಟಿ, ನೈಟಿವೇರ್, ಜೀನ್ಸ್ ಹಾಗೂ ಮಕ್ಕಳ ಡೈಲಿವೇರ್, ಹಾಗೂ ಎಲ್ಲ ಬಗೆಯ ಉಡುಪುಗಳ ಮೇಲೆ 20 % ರಿಯಾಯಿತಿಯ ಕೊಡುಗೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಗೀತಾಂಜಲಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.