ಉಡುಪಿ: ಕೆ.ಎಸ್.ಆರ್.ಟಿ.ಸಿ ಬಸ್ ವೇಳಾಪಟ್ಟಿ
ಉಡುಪಿ, ಜೂ. 27: ಉಡುಪಿಯ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆ.ಎಸ್.ಅರ್.ಟಿ.ಸಿ ನಿಗಮದ
ಡಾ. ವಿ.ಎಸ್. ಆಚಾರ್ಯ ಬಸ್ ನಿಲ್ದಾಣದಿಂದ ಹಾಗೂ ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರ್ವಜನಿಕ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ವ್ಯಾಪ್ತಿಯ ಸ್ಥಳಗಳಾದ ನೆಲ್ಲಿಕಟ್ಟೆ, ಹೆಬ್ರಿ, ಹೊನ್ನಾಳ, ಮಂಚಕಲ್, ಕಾರ್ಕಳ, ಕೊಕ್ಕರ್ಣೆ, ಹೆರ್ಗ, ಶಿರ್ವ-ಮಂಚಕಲ್, ಹಂಪನ್‌ಕಟ್ಟ,,ಕಲ್ಸಂಕ, ಮಲ್ಪೆ ಬೀಚ್, ಪಡುಕೆರೆ, ಇತ್ಯಾದಿ ಸ್ಥಳೀಯ ವಲಯಗಳಲ್ಲಿ ಕರ‍್ಯಾಚರಣೆಯಾಗುತ್ತಿರುವ ಸಾರಿಗೆಗಳ
ವೇಳಾ ಪಟ್ಟಿ ಹೀಗಿದೆ…
ಉಡುಪಿಯಿಂದ ಕಾರ್ಕಳಕ್ಕೆ 6:55, 10:02, 13:47, 16:51, 8:24, 11:32, 14:45, 7:22, 10:50, 13:56, 17:13, 9:23,
12:39, 16:23, 7:42, 11:01, 14:24, 17:51, 10:22, 14:22, 18:00, 11:31,
ಕಾರ್ಕಳದಿಂದ ಉಡುಪಿಗೆ 8:13, 11:27, 15:24, 6:53, 10:07, 13:06, 16:32, 9:08, 12:10, 15:40, 7:38, 11:02, 14:51, 18:12, 9:27, 12:47, 16:01, 7:56, 11:59, 16:02, 19:20, 13:16,
ಉಡುಪಿಯಿಂದ ನೆಲ್ಲಿಕಟ್ಟೆಗೆ 7:00, 16:50, 15:30,
ನೆಲ್ಲಿಕಟ್ಟೆಯಿಂದ ಉಡುಪಿಗೆ 9:00, 7:25, 17:05,
ಉಡುಪಿಯಿಂದ ಹೆಬ್ರಿಗೆ 7:00, 16:50, 15:30, 10:30, 13:32, 9:00, 12:00, 9:10, 8:15, 7:15,
7:00, 7:30, 16:45, 15:10, 16:40, 1700,
ಹೆಬ್ರಿಯಿಂದ ಉಡುಪಿಗೆ 11:55, 15:15, 10:15, 14:05,
ಉಡುಪಿಯಿಂದ ಹೊನ್ನಾಳ 7:00, 9:10, 12:40, 16:42,
ಹೊನ್ನಾಳದಿಂದ ಉಡುಪಿಗೆ 8:15, 10:15, 13:50, 18:05,
ಉಡುಪಿಯಿಂದ ಮಲ್ಪೆ ಬೀಚ್‌ಗೆ 11:30, 14:45, 15:43,
ಮಲ್ಪೆಬೀಚ್‌ನಿಂದ ಉಡುಪಿಗೆ 12:00, 15:10, 16:10,
ಉಡುಪಿಯಿಂದ ಹೆರ್ಗ 7:27, 10:46, 12:01,
ಹೆರ್ಗದಿಂದ ಉಡುಪಿಗೆ 10:03, 11:19,
ಹೆರ್ಗದಿಂದ ಕೆಳರ್ಕಳಬೆಟ್ಟು 08:05, 12:42, 15:00,
ಕೆಳರ್ಕಳಬೆಟ್ಟುವಿನಿಂದ ಹೆರ್ಗ 9:00, 13:48,
ಕೆಳರ್ಕಳಬೆಟ್ಟುವಿನಿಂದ ಉಡುಪಿ 16:10,
ಉಡುಪಿಯಿಂದ ಶಿರ್ವ –ಮಂಚಕಲ್ 6:50, 8:50, 10:50, 15:15, 17:30,
ಶಿರ್ವ-ಮಂಚಕಲ್‌ನಿ0ದ ಉಡುಪಿಗೆ 7:50, 9:50, 11:50, 16:30, 18:20,
ಉಡುಪಿಯಿಂದ ಹಂಪನ್‌ಕಟ್ಟ 7:05, 8:28, 9:48, 11:19, 13:07, 14:50, 16:33,
ಹಂಪನ್‌ಕಟ್ಟ ಉಡುಪಿಗೆ 7:45, 9:06, 10:35, 11:56, 14:08, 15:49, 17:30,
ಉಡುಪಿಯಿಂದ ಪಡುಕೆರೆ/ ಲೈಟ್‌ಹೌಸ್ 7:15, 9:30, 11:30, 14:15, 16:15, 18:15,
ಲೈಟ್‌ಹೌಸ್/ಪಡುಕೆರೆ ಯಿಂದ ಉಡುಪಿಗೆ 8:15, 10:30, 12:30, 15:15,
ಉಡುಪಿಯಿಂದ ಶೃಂಗೇರಿ 9:45, 12:40, 16:45
ಉಡುಪಿಯಿಂದ ಬೀರೂರು 14:10,
ಉಡುಪಿಯಿಂದ ಕೊಕ್ಕರ್ಣೆ 8:55, 12:10, 15:30, 18:35, 9:10, 12:30, 16:00,
ಕೊಕ್ಕರ್ಣೆಯಿಂದ ಉಡುಪಿಗೆ 10:30, 13:50, 17:05, 7:35, 10:50, 14:30, 17:30,
ಉಡುಪಿಯಿಂದ ಕಲ್ಸಂಕ 14: 40, 16:55 ಹಾಗೂ ಕಲ್ಸಂಕದಿ0ದ ಉಡುಪಿ/ಮಣಿಪಾಲಕ್ಕೆ 7:15, 16:45 ಕ್ಕೆ ಸಾರಿಗೆಗಳು ಕಾರ್ಯಾಚರಣೆ ನಡೆಸಲಿವೆ. ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಯ ಸದುಪಯೋಗ ಪಡೆದು ಕೊಳ್ಳುವಂತೆ ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Udupi to KodiBengre yake bus haakilla?
Tumbaa jana students and work maadoru iddare. Kodi Bengre nalli correct bus kooda illa.
Innu Government awru idakke kooda mosa maadtiddare.
Please bus haaki please