ಸಾಸ್ತಾನ: ಓವೆನ್ ಸ್ಪೋಟ, ರುಚಿ ಬೇಕರಿ ಮಾಲಕ ಸ್ಥಳದಲ್ಲೇ ಸಾವು

ಸಾಸ್ತಾನ: (ಉಡುಪಿ ಟೈಮ್ಸ್ ವರದಿ) ಇಂದು ಬೆಳ್ಳಿಗೆ ನಡೆದ ಬೇಕರಿ ಯಲ್ಲಿ ಉಪಯೋಗಿಸುವ ಓವೆನ್ ಸ್ಪೋಟಗೊಂಡು ಸ್ಪೋಟ ದುರ್ಘಟನೆಯಲ್ಲಿ ರುಚಿ ಫ್ಯಾಕ್ಟರಿ ಮಾಲಕ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ವರದಿಯಾಗಿದೆ.

ಕೆಲವು ದಿನ ಬಂದ್ ಮಾಡಲಾಗಿದ್ದ ಮಾಬುಕಳದ ಬೇಕರಿ ಆಹಾರ ತಯಾರಿಸುವ ಘಟಕಕ್ಕೆ ಹೋದ ಮಾಲಕ ರೋಬರ್ಟ್ ಪುಟಾರ್ಡೊ(58), ಮೈಕ್ರೋ ಓವನ್ ನ ಚಾಲನೆ ಮಾಡುವ ಸಂಧರ್ಭ ಬೇಕರಿ ಯಲ್ಲಿ ಉಪಯೋಗಿಸುವ ಓವೆನ್ ಸ್ಪೋಟಗೊಂಡು ಅವರು ಸ್ಥಳದಲ್ಲೇ ಮೃತ ಪಟ್ಟರೆಂಬ ಮಾಹಿತಿ ತಿಳಿದು ಬಂದಿದೆ.

ಕೋಟ ಪೊಲೀಸರು ಸ್ಥಳಕೆ ಧಾವಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!