ಉಡುಪಿ: ‘ವಿಕ್ಕಿ ಮೊಬೈಲ್‌’ನಲ್ಲಿ ಗ್ರಾಹಕರಿಗೆ ಹೊಸ ಆಫರ್!

ಉಡುಪಿ: (ಉಡುಪಿ ಟೈಮ್ಸ್ ವರದಿ) ನಿಮಗೆ ಹೊಸ ಮಾದರಿಯ ಮೊಬೈಲ್ ಖರೀದಿಸಬೇಕೆಂಬ ಆಕಾಂಕ್ಷೆ ಇದೆಯೇ?, ನಿಮ್ಮಲ್ಲಿ ಎಟಿಎಮ್ ಕಾರ್ಡ್ ಇದ್ದರೆ ಸಾಕು, ನಾವು ನಿಮಗೆ ನಿಮ್ಮ ಇಚ್ಛೆಯ ಹೊಸ ಮಾದರಿಯ ಮೊಬೈಲ್ ನೀಡುತ್ತೇವೆ.

ಉಡುಪಿ ನಗರದ ಹೆಸರಾಂತ ಶೋ ರೂಮ್ ‘ವಿಕ್ಕಿ ಮೊಬೈಲ್‌’ ನಲ್ಲಿ ಹೊಸ ಆಫರ್ ಪರಿಚಯಿಸಿದ್ದು, ಮೊಬೈಲ್ ಇಎಮ್‌ಐ ಡೆಬಿಟ್ ಕಾರ್ಡ್ ಪಾವತಿಯ ಮೂಲಕ ಖರೀದಿಸುವ ಅವಕಾಶ ಗ್ರಾಹಕರಿಗೆ ನೀಡುತ್ತಿದೆ.

ಇಂತಹ ಆಫರ್ ಬೇರೆ ಎಲ್ಲಿಯೂ ಲಭ್ಯವಿಲ್ಲ. ಅತ್ಯಂತ ಕಡಿಮೆ ಬೆಲೆಗೆ ದೊರಕುವ ಉಡುಪಿಯ ಏಕೈಕ ಮೊಬೈಲ್ ಶೋ ರೂಮ್ ವಿಕ್ಕಿ ಮೊಬೈಲ್ ಆಗಿದ್ದು, ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಉಡುಪಿಯ ಕಿದಿಯೂರ್ ಹೋಟೆಲ್ ಮುಂಭಾಗದಲ್ಲಿರುವ ‘ವಿಕ್ಕಿ ಮೊಬೈಲ್‘ ಶೋ ರೂಮ್ ಗೆ ಭೇಟಿ ನೀಡಬಹುದು. ಅಥವಾ ಈ ಮೊಬೈಲ್‌ಗೆ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದು: 9886834279, 9743490364.

Leave a Reply

Your email address will not be published. Required fields are marked *

error: Content is protected !!