ಉಡುಪಿ:ಬಡಾನಿಡಿಯೂರಿನ ತೋಡ್ಬಳಿ ಮಾಧವ ಭಟ್‌ರ ಪುತ್ರ ಬಿ.ರಾಧಾಕೃಷ್ಣ ಭಟ್ (47)ಇಂದು ನಿಧನ ಹೊಂದಿದರು. ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದ ಇವರು ಕೆಲವು ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಾಮಾಜಿಕ ಕಾರ್ಯಕರ್ತರಾಗಿದ್ದ ಇವರು ಅವಿವಾಹಿತರಾಗಿದ್ದು ತಾಯಿ ಜಾನಕಿಯಮ್ಮ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.