ಬೈಂದೂರು: ಶಿರೂರಿನ ಕಡಲ ತೀರದಿಂದ 24 ನಾಟಿಕಲ್ಲು ಮೈಲು ದೂರದಲ್ಲಿ ಮೀನುಗಾರಿಕೆ ನಡೆಸಿ ಹಿಂದಕ್ಕೆ ಬರುವಾಗ ಬಾರಿಗಾತ್ರದ ಅಲೆಗೆ ದೋಣಿಯು ಮುಳುಗಿದಿರುತ್ತದೆ. ದೋಣಿಯಲಿದ್ದ 5 ಮೀನುಗಾರರು ಮುಳುಗಿದಿದ್ದು, ಈ ಸಂದರ್ಭ ಮಾಹಿತಿ ತಿಳಿದ ಆಳಸಮುದ್ರದ ಮೀನುಗಾರರು ಅವರನ್ನು ರಕ್ಷಿಸಿಸಲು ಧಾವಿಸಿದ್ದಾರೆ. ಕರಾವಳಿ ಕಾವಲು ಪಡೆಯ ರಕ್ಷಣಾ ತಂಡ ಕೂಡ ಸ್ಥಳಕ್ಕೆ ತೆರಳಿದೆ.