ಉಡುಪಿ: 109 ಪಾಸಿಟಿವ್, 422 ಮಂದಿಯಲ್ಲಿ ನೆಗೆಟಿವ್ ವರದಿ

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 109 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಗೊಂಡಿದೆ.


422 ಜನರ ಗಂಟಲ ದ್ರವದಲ್ಲಿ ನೆಗೆಟಿವ್ ವರದಿ ಬಂದಿದ್ದು, ಇವರೆಗೆ ಜಿಲ್ಲೆಯಲ್ಲಿ3722 ಜನರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಇನ್ನೂ671 ಮಂದಿಯ ವರದಿ ಬರಲು ಬಾಕಿ ಇದೆ. 2239 ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ..

ಜಿಲ್ಲೆಯಲ್ಲಿ 22 ಮಂದಿ ಸೋಂಕಿನಲ್ಲಿ ಮೃತರಾಗಿದ್ದು, ಇನ್ನು1461 ಸಕ್ರಿಯ ಪ್ರಕರಣಗಳಿವೆ.

Leave a Reply

Your email address will not be published. Required fields are marked *

error: Content is protected !!