ಆದಿಉಡುಪಿ – ಮಲ್ಪೆ ರಸ್ತೆ: ಭೂಸ್ವಾಧೀನಕ್ಕೆ ಕೇಂದ್ರದಿಂದ ಗಜೆಟ್ ನೋಟಿಫಿಕೇಶನ್

ಉಡುಪಿ: ಆದಿಉಡುಪಿಯಿಂದ ಮಲ್ಪೆವರೆಗೆ 100 ಅಡಿ ರಸ್ತೆಯ ಭೂಸ್ವಾಧೀನಕ್ಕೆ ಗಜೆಟ್ ನೋಟಿಫಿಕೇಶನ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.


ಬಹುದಿನಗಳ ಬೇಡಿಕೆಯ ಆದಿಉಡುಪಿಯಿಂದ ಮಲ್ಪೆವರೆಗೆ 100 ಅಡಿ ರಸ್ತೆಯ ಭೂಸ್ವಾಧೀನಕ್ಕೆ  3A ನಲ್ಲಿ ಗಜೆಟ್ ನೋಟಿಫಿಕೇಶನ್ ಕೇಂದ್ರ ಸರಕಾರ ಹೊರಡಿಸಿದೆ.

ಈ ರಸ್ತೆಗೆ ಈಗಾಗಲೇ ಅನುದಾನ ಬಿಡುಗಡೆಯಾಗಿರುತ್ತದೆ.

1 thought on “ಆದಿಉಡುಪಿ – ಮಲ್ಪೆ ರಸ್ತೆ: ಭೂಸ್ವಾಧೀನಕ್ಕೆ ಕೇಂದ್ರದಿಂದ ಗಜೆಟ್ ನೋಟಿಫಿಕೇಶನ್

Leave a Reply

Your email address will not be published. Required fields are marked *

error: Content is protected !!