ಕೊರೋನಾ:ಚಿಕ್ಕಬಳ್ಳಾಪುರ ಒಂದೇ ದಿನ 45 ಮಂದಿಗೆ ಸೋಂಕು!, 1710 ಕ್ಕೆ ಏರಿಕೆ

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಒಂದೇ ದಿನ 51ಮಂದಿಗೆ ಸೋಂಕು ವಕ್ಕರಿಸಿದೆ. ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 105 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1710ಕ್ಕೇರಿಕೆಯಾಗಿದೆ.

ಮುಂಬೈ ಸಂಪರ್ಕದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಅರಂಬೋಡಿ ಗ್ರಾಮದ 29 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ.

ಚಿಕ್ಕಬಳ್ಳಾಪುರದಲ್ಲಿ ಕಳೆದ 24 ಗಂಟೆಯಲ್ಲಿ 51 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಅಲ್ಲಿ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಹಾಸನ 14, ಬೆಂಗಳೂರು 5, ಹಾವೇರಿ 3, ತುಮಕೂರು 8, ಬೆಂಗಳೂರು ಗ್ರಾಮಾಂತರ 4, ಬೀದರ್ 6, ಧಾರವಾಡ 2 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ. 

1710 ಪ್ರಕರಣಗಳ ಪೈಕಿ 588 ಮಂದಿ ಗುಣಮುಖರಾಗಿದ್ದಾರೆ. 1080 ಮಂದಿ ಸದ್ಯ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಾಗಲೇ 41 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 

2 thoughts on “ಕೊರೋನಾ:ಚಿಕ್ಕಬಳ್ಳಾಪುರ ಒಂದೇ ದಿನ 45 ಮಂದಿಗೆ ಸೋಂಕು!, 1710 ಕ್ಕೆ ಏರಿಕೆ

  1. Covid 19, is seriously spreading in Karnataka state, and also it is in danger position in India. So it is the duty of all Indians to follow the rules of lock down decipline. Some mischievous people are not wearing the mask or the face cover, and unnecessarily roaming on the road. Night curfew time, two wheelers, Rikshas, Cars, Lorries with full load of building stones (Jalli ) etc, and other vehicles running on the Shiriyara Guddettu Road. Strict action should be taken against such people immediately.

  2. Good luck. Sudheer Kanchan, MA. , Shiriyara village and post, via Barkur, Brahmavara taluk, Udupi District. Pin code :576210.

Leave a Reply

Your email address will not be published. Required fields are marked *

error: Content is protected !!