ಉಡುಪಿ: ಶ್ರೀಕೃಷ್ಣಮಠದಲ್ಲಿ ತ್ರಯೋದಶಿ ಯಮದೀಪ ಸಮರ್ಪಣೆ

ಉಡುಪಿ(ಉಡುಪಿ ಟೈಮ್ಸ್ ವರದಿ): ದೀಪಗಳ ಹಬ್ಬ ದೀಪಾವಳಿ ಯನ್ನು ಸ್ವಾಗತಿಸಲು ನಾಡೇ ತುದಿಗಾಲಿನಲ್ಲಿ ನಿಂತಿದೆ.
ಉಡುಪಿಯ ಶ್ರೀಕೃಷ್ಣಮಠದಲ್ಲಿ, ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ದೀಪಾವಳಿಯ ಪ್ರಯುಕ್ತ ತ್ರಯೋದಶಿಯಲ್ಲಿ ಯಮದೀಪ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!