ದೇವಳಗುಜ್ಜಿ ನವೋದಯ ಗೆಳೆಯರ ಬಳಗ: ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ಆಯ್ಕೆ

ಮಣಿಪುರ: ನವೋದಯ ಗೆಳೆಯರ ಬಳಗ, ದೇವಳಗುಜ್ಜಿ ಇದರ 2021-22ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ಅವರು ಆಯ್ಕೆಯಾಗಿದ್ದಾರೆ. 

ಭಾನುವಾರ ನಡೆದ ಸಂಘದ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷ – ದೇವೇಂದ್ರ ಶೆಟ್ಟಿ, ಉಪಾಧ್ಯಕ್ಷ- ಜೀವನ್ ಭಂಡಾರಿ, ಕಾರ್ಯದರ್ಶಿ- ಪೂರ್ಣೇಶ್ ಪೂಜಾರಿ, ಜೊತೆ ಕಾರ್ಯದರ್ಶಿ- ಲತಾ, ಕೋಶಾಧಿಕಾರಿ – ರಮಣಿ, ಲೆಕ್ಕಾ ಪರಿಶೋಧಕ- ಅಶೋಕ್ ಆಚಾರ್ಯ, ಸಂಘಟನಾ ಕಾರ್ಯದರ್ಶಿ – ಸದಾಶಿವ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ- ರಕ್ಷಿತ್ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿ- ಸಂತೋಷ್ ಆಚಾರ್, ಗೌರವ ಸಲಹೆಗಾರರಾಗಿ ವಿಲ್ಫ್ರೇಡ್ ಮೆಂಡೋನ್ಸಾ ಮತ್ತು ಪ್ರವೀಣ್ ಅವರು ನೇಮಕಗೊಂಡಿದ್ದಾರೆ. ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನಾಗಿ ಜಯಪೂಜಾರಿ, ಅಸ್ಲಾಮ್, ಪ್ರಕಾಶ್ ಕುಮಾರ್, ಹರೀಶ್ ಅವರನ್ನು ನೇಮಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!