ಮಣಿಪಾಲ: ಆಸ್ಪತ್ರೆಯ ಇನ್ನೋರ್ವ ಸ್ವಚ್ಚತಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್
July 10, 2020
ಮಣಿಪಾಲ: ಕೆಎಂಸಿ ಆಸ್ಪತ್ರೆಯ ಇನ್ನೋರ್ವ ಸ್ವಚ್ಚತಾ ಸಿಬಂದಿಗೆ ಕೊರೋನಾ ಸೋಂಕು ಪಾಸಿಟಿವ್ ಧೃಢಪಟ್ಟಿದೆ.
ನಿನ್ನೆ ಪರ್ಕಳದ ಮಹಿಳೆಯೊರ್ವರಿಗೆ ಸೋಂಕು ಪಾಸಿಟಿವ್ ಬಂದಿದ್ದು, ಇಂದು 80 ಬಡಗಬೆಟ್ಟುವಿನ 45 ವರ್ಷದ, ಕೆಎಂಸಿ ಆಸ್ಪತ್ರೆಯ ಸ್ವಚ್ಚತಾ ಸಿಬಂದಿಗೆ ಸೋಂಕು ಧೃಢ ಪಟ್ಟಿದ್ದು, ಮಹಿಳೆ ವಾಸಿಸುವ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.