ಬ್ರಹ್ಮಾವರ ಸತ್ಯನಾಥ ಸ್ಟೋರ್ಸ್‌: ಆ.1 ರಿಂದ ‘ಬಿಗ್ ಡಿಸ್ಕೌಂಟ್‌ ಸೇಲ್ ಮತ್ತು ಬೃಹತ್ ಸಾರಿ ಮೇಳ’

ಉಡುಪಿ ಜು.29(ಉಡುಪಿ ಟೈಮ್ಸ್ ವರದಿ): ಕರಾವಳಿಯ ಜನಪ್ರಿಯ ಜವುಳಿ ಮಳಿಗೆಯಾದ ಸತ್ಯನಾಥ ಸ್ಟೋರ್ಸ್‌ ನಲ್ಲಿ ಗ್ರಾಹಕರಿಗಾಗಿ “ಆ.1 ರಿಂದ ಬಿಗ್ ಡಿಸ್ಕೌಂಟ್‌ಸೇಲ್ ಮತ್ತು ಬೃಹತ್ ಸಾರಿ ಮೇಳ“ವನ್ನು ಆಯೋಜಿಸಲಾಗಿದೆ.’

ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಬಿಗ್ ಡಿಸ್ಕೌಂಟ್ ಸೇಲ್‌ ನಲ್ಲಿ ನವನವೀನ ಬ್ರಾೃಂಡ್‌ನ ಬೃಹತ್ ಸೀರೆ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಕಂಚಿವರಂ, ಅರಣಿ, ಧರ್ಮಾವರಮ್, ಸತ್ಯಮಂಗಳ, ಹಿಂದೂಪುರ, ಸೇಲಂ, ಬನಾರಸ್, ಕೊಲ್ಕತ್ತಾ, ಸೂರತ್, ಮಧುಬನಿ, ಚಪಾ, ಮೀನಾ, ಖಾತಾ, ಮಸಭಾ, ಕೋಟ, ಪೋಚಂಪಲ್ಲಿ, ಇಕ್ಕತ್, ಪೈತನಿ, ನಾರಾಯಣಪೇಟ್ ಇನ್ನು ಅನೇಕ ತರಹದ ರೇಷ್ಮೆ ಸೀರೆಗಳ ಅಮೂಲ್ಯ ಸಂಗ್ರಹ, ಅನೇಕ ಪ್ರತಿಷ್ಟಿತ ಕಂಪೆನಿಗಳ ಫ್ಯಾನ್ಸಿ ಡಿಸೈನರ್ ಸೀರೆಗಳು ಲಭ್ಯವಿದೆ. 

ಸತ್ಯನಾಥ ಸ್ಟೋರ್ಸ್‌ ನಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡೆಡ್, ಸಾಂಪ್ರದಾಯಿಕ, ಆಧುನಿಕ ಶೈಲಿಯ ಬಟ್ಟೆ ಬರೆಗಳು ಲಭ್ಯವಿದ್ದು, ಎಲ್ಲಾ ವಯಸ್ಸಿನವರಿಗೆ ಒಪ್ಪುವ ನವೀನ ಬಟ್ಟೆಗಳ ಪರಿಪೂರ್ಣ ಮಳಿಗೆಗೆ ಇದಾಗಿದೆ.

ಕಳೆದ ಏಳು ದಶಕಗಳಿಂದ ವಸ್ತ್ರ ವ್ಯಾಪಾರ ಮೂಲಕ ಕರಾವಳಿ, ಮಲೆನಾಡು ಭಾಗದ ಗ್ರಾಹಕರ ಪ್ರೀತಿಗೆ ಪಾತ್ರವಾದ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪ ದಲ್ಲಿರುವ ಸತ್ಯನಾಥ ಸ್ಟೋರ್ಸ್‌ ನಲ್ಲಿಮಹಿಳೆಯರ ಕುರ್ತಿಸ್, ಬ್ರೈಡಲ್ ಲೆಹೆಂಗಾ, ಚೂಡಿದಾರ್ಸ್, ಗೌನ್ಸ್, ಡ್ರೆಸ್ ಮೆಟಿರೀಯಲ್ಸ್, ಪುರುಷರ ಶರ್ಟ್, ಟಿ ಶರ್ಟ್, ಜೀನ್ಸ್ ಪ್ಯಾಂಟ್, ಮಕ್ಕಳ ವೆಸ್ಟರ್ನ್ಸ್ ಡ್ರೆಸ್, ಫ್ರಾಕ್, ಚೂಡಿದಾರ್, ಗೌನ್ಸ್, ಹ್ಯಾಂಡ್‌ಲೂಮ್ಸ್, ಬೆಡ್‌ಶೀಟ್, ಬೆಡ್‌ಸ್ಪ್ರಿಡ್, ಬ್ಲಾಂಕೆಟ್ಸ್ ಇನ್ನಿತರೆ ಬಟ್ಟೆಗಳ ವಿಫುಲ ಸಂಗ್ರಹವಿದ್ದು, ವಿಶೇಷ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಸತ್ಯನಾಥ ಸ್ಟೋರ್ಸ್‌ ನಲ್ಲಿ ಕೋವಿಡ್-19 ಸರ್ಕಾರದ ಮಾರ್ಗಸೂಚಿಯನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತಿದೆ. ಮಳಿಗೆಯಲ್ಲಿ ಸಾಮಾಜಿಕ ಅಂತರ ಪಾಲನೆ, ದಿನನಿತ್ಯ ಸ್ಯಾನಿಟೈಸ್ ಪ್ರಕ್ರಿಯೆ ನಡೆಸಲಾಗುತ್ತದೆ. ಗ್ರಾಹಕರು ಮಾಸ್ಕ್ ಧರಿಸುವುದು  ಕಡ್ಡಾಯಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!