ಉಡುಪಿ ಭಾರೀ ಮಳೆ: ಬನ್ನಂಜೆ, ಬೈಲಕೆರೆಯ ತಗ್ಗು ಪ್ರದೇಶ ಜಲಾವೃತ
ಉಡುಪಿ: ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು ಉಡುಪಿಯ ನಗರದ ಕೆಲವೊಂದು ತಗ್ಗು ಪ್ರದೇಶಗಳು ಜಲಾವೃತವಾಗಿದೆ.
ಈಗಾಗಲೇ ಕರಾವಳಿ ಭಾಗದಲ್ಲಿ ನಾಲ್ಕು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ನೀಡಿದ್ದು, ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗೆ ಆರೇಂಜ್ ಆಲರ್ಟ್ ಫೋಷಿಸಿದೆ.
ಶುಕ್ರವಾರ ಮತ್ತು ಇಂದು ಬೆಳಿಗ್ಗೆ ಸುರಿದ ಭಾರಿ ಮಳೆಗೆ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಕಲ್ಸಂಕ, ಬೈಲಕೆರೆ, ಬನ್ನಂಜೆಯ ಮೂಡನಿಡಂಬೂರು, ಕೆಮ್ತೂರು, ಉದ್ಯಾವರ, ಬೊಳ್ಜೆಯ ತಗ್ಗು ಪ್ರದೇಶಗಳು ಜಲಾವೃತವಾಗಿದೆ.
Every year Bailakare (KunjibettuWard) people facing sevier problem by rain water and flood in Kalsanka Chanal, houses cover by the flood water. Door No.8-2-82, Kalyani and Prabha family, behind Mathura Chathra, repeatedly requesting the Udupi TMC to complete the pending work of concreting the side of the the Chanal. This work should be included in first preference from the flood relief grants. Work should be taken up and completed after rainy season with out fail. Engineers and the municipal commissioner follow up the file for the sanction & work completion.