ಮಂಗಳೂರಿನ ಶಾಸಕರೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್?
ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನ ಏರುತ್ತಿದ್ದು, ಇದರ ನಡುವೆ ಮಂಗಳೂರಿನ ಶಾಸಕರೊಬ್ಬರಿಗೆ ಕೋರೊನ ಸೋಂಕು ತಗುಲಿದೆ ಎಂಬ ಮಾಹಿತಿ ಬಂದಿದ್ದು, ಇದು ಜಿಲ್ಲೆಯ ಜನರನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ.
ದಿನಪ್ರತಿ ಜನರ ಸಂಪರ್ಕದಲ್ಲಿರುವ ಶಾಸಕರಿಗೆ ಕೋರೊನ ಸೋಂಕು ತಗುಲಿದ್ದರಿಂದ ಬಹುತೇಕ ಆ ವಿಧಾನಸಭಾ ಕ್ಷೇತ್ರವನ್ನೇ ಸೀಲ್ಡ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಯನ್ನು ಇನ್ನಷ್ಟೇ ಬರಬೇಕಾಗಿದೆ.
We need to spread awareness among people as there is community spread. People should be careful cautious in touching surfaces handles knobs rods and hangers in buses and whenever they do to wash with soap and water or hand sanitizers before touching their mouth nose and eyes. I request authorities to put up large signboard depicting norms like social-distancing hand-washing and wearing masks etc. at all junctions and cross roads