ಮೆಹಂದಿಗಿಲ್ಲ ಅನುಮತಿ- ಭಾಗವಹಿಸುವ ವಿಡಿಯೋ ಫೋಟೋಗ್ರಾಫರ್’ಗಳ ವಿರುದ್ಧ ಕ್ರಮ: ಡಿಸಿ ಎಚ್ಚರಿಕೆ
ಉಡುಪಿ: (ಉಡುಪಿಟೈಮ್ಸ್ ವರದಿ) ಜಿಲ್ಲೆಯಲ್ಲಿ ಮೆಹಂದಿ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ
ಮೆಹಂದಿ ಕಾರ್ಯಕ್ರಮಗಳನ್ನು ನಡೆಸಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಡಿಯೋ ಮತ್ತು ಫೋಟೋಗ್ರಾಫರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಸಿದ್ದಾರೆ.
ಸ್ವಾಮಿ …ನಾವು ಹೊಟ್ಟೆಪಾಡಿಗಾಗಿ ದುಡಿಯೋರು. ನಿಮ್ಗೆ ಕೇಸ್ ಹಾಕೋ ಆಸೆ ಇದ್ರೆ ಮೆಹಂದಿ ಕಾರ್ಯಕ್ರಮ ಮಾಡೋರ ಮೇಲೆ ಹಾಕಿ…ಅದ್ ಬಿಟ್ಟು ಬಡ ಫೋಟೋಗ್ರಾಫರ್ ಮೇಲೆ ಯಾಕೆ ಇಷ್ಟು ಹಗೆ ಸಾಧಿಸ್ತಾ ಇದಿರಾ..?? ನಾವೇನ್ ಕೆಟ್ಟದು ಮಾಡಿದಿವಿ ಸ್ವಾಮಿ ನಿಮ್ಗೆ?
Ok
ಹೇಳುವುದು ಸುಲಭ . ಒಂದು ಮದುವೆ ಜವಾಬ್ದಾರಿ ಎಸ್ತಿದೆ
ಕೊರೋನ ಅಂಗಡಿಗೆ ಹೋದಾಗ ಬಾರದಿರುವುದು
ಮದುವೆ ಮನೆಯಲ್ಲಿ ಪ್ರತ್ಯಕ್ಷ ಹೇಗೆ