ಅನಗತ್ಯವಾಗಿ ವಾಹನಗಳಲ್ಲಿ ಬಂದು ವಸ್ತುಗಳನ್ನು ಖರೀದಿಸಿದರೆ ವಾಹನ ಸೀಜ್: ಜಿಲ್ಲಾಧಿಕಾರಿ ಎಚ್ಚರಿಕೆ
ಉಡುಪಿ: (ಉಡುಪಿ ಟೈಮ್ಸ್ ವರದಿ) ಸಾರ್ವಜನಿಕರು ದಿನನಿತ್ಯದ ಅಗತ್ಯ ದಿನಸಿ ವಸ್ತುಗಳು, ತರಕಾರಿ, ಮತ್ತು ಮೀನು ಖರೀದಿಗೆ ತಮ್ಮ ಮನೆಯ ಸಮೀಪದ ಅಂಗಡಿಗಳಲ್ಲಿ ಖರೀದಿಸಬೇಕು. ಅನಗತ್ಯವಾಗಿ ವಾಹನಗಳಲ್ಲಿ ಬಂದು ವಸ್ತುಗಳನ್ನು ಖರೀದಿಸಿದರೆ ವಾಹನಗಳನ್ನು ಸೀಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೊದಲು ಆಹಾರ ವಸ್ತು ಬಿಟ್ಟು ಬೇರೆ ಅಂಗಡಿ ತೆರವು ನಿಲ್ಲಿಸಿ. ಎಲ್ಲಾ ವಹಿವಾಟು 10ಗಂಟೆ ತನಕ ವ್ಯವಹಾರ ನಡೆಸುವುದರಿಂದ ಕೆಲಸಕೆ ದೂರ ದೂರ ಹೋಗಲೇ ಬೇಕಾದ ಪರಿಸ್ಥಿತಿ ಹಾಗೂ ಒತ್ತಡ ಕಾರ್ಮಿಕರ ಹಾಗೂ ಗುತ್ತಿಗೆ ದಾರರ ಮೇಲಾಗಿದೆ. ನಿಮಗಿದು ಅರಿವಿಗೆ ಬಂದಿಲ್ಲವೇ. ಎಲ್ಲಾ ಹಾರ್ಡ್ವೇರ್ ಕಟ್ಟಡ ಸಾಮಗ್ರಿ ಅಂಗಡಿ ಪೈಪ್ ಹಾಗೂ ಕಬ್ಬಿಣದ ಅಂಗಡಿಗಳನ್ನ ತೆರೆದಿಟ್ಟು ಕೆಲಸದವರನ್ನ ಮನೇಲೆ ಇರಿ ಅಂದರೆ ಆಗುತ್ತದೆಯೇ? ಅವ್ರಿಗೆ ಕೆಲಸದ ಒತ್ತಡ ಬಂದೆ ಬರುತ್ತದೆ ಅವರು ಕಳ್ಳ ದಾರಿಲಿ ತಿರುಗಿ ಕೆಲಸ ಮುಗಿಸಿ ಮನೆಗೆ ಬರಬೇಕಾಗುತ್ತೆ
ಜಿಲ್ಲಾ ಅಧಿಕಾರಿ ಜಗದೀಶ್ ರವರೇ ನಿಮ್ಮ ಇಂತಹ ಕ್ರಮ ಗಳಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಮೊದಲನೆಯದಾಗಿ ಎಲ್ಲಾರ ಮನೆ
ಹತ್ತಿರದಲ್ಲಿ ಎಲ್ಲಾ ಅಗತ್ಯದ ವಸ್ತುವಿನ ಅಂಗಡಿಗಳಲ್ಲಿ. ಜನರಿಗೆ ಸರಕಾರ ಗುಲಾಮರಂತೆ ನಡೆಸಿ ಕೊಳ್ಳುತ್ತಿದೆ. ಕೆಲಸವಿಲ್ಲದೆ ಕುಳಿತಿರುವ ಜನರಿಗೆ ಧಂಡದ ನೆಪದಲ್ಲಿ ದೂಚುತಿದೆ.
Nannadondu salahe Agatya vastu ( Akki,tarkari,angadi samanu, haaalu, Aushadi ) iugalannu sarkarave mane bagilige talupisalu vevaste maadi idarinda sarkrakku labha ve janagalu horage thirugadudu tapputade idarinda aadastu Vega vagi Corona Vanni niyantrisabahudu . Bere rajydalli intaha vevaste ide .
OK
ಇವನ ಅಪ್ಪ ತೆಗೆಸಿಕೊಟ್ಟದ್ದು ನೋಡಿ ನಮಗೆ ವಾಹನ. ನಾವು ಕಷ್ಟ ಪಟ್ಟು ದುಡಿದು ಸಾಲ ಮಾಡಿ ವಾಹನ ತೆಗೆದುಕೊಂಡದ್ದು, ಅದು ಕೂಡ ಸರಕಾರದ ತಿಗಲೆಗೆ ಟ್ಯಾಕ್ಸ್ ಕಟ್ಟಿ. ಇವರು ಹಾಗು ಇವರಿಗೆ ಬೇಕಾದವರು ತಮ್ಮ ಎ.ಸಿ. ವಾಹನಗಳಲ್ಲಿ ಎಷ್ಟು ಬೇಕಾದರೂ ತಿರುಗಾಡಬಹುದು ಆದರೆ ಜನಸಾಮಾನ್ಯರು ಅಗತ್ಯವಿದ್ದರೂ ತಿರುಗಾಡುವಂತಿಲ್ಲ. ಇವನೇ ತಾನೆ ಮೊನ್ನೆ ತನ್ನ ಗೆಳೆಯನ ಮಗಳ ಮದುವೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಭಾಗವಹಿಸಿದ್ದು? ಇಂತಹ ಮೂರ್ಖರೇ ಇಂತಹ ಲಾಜಿಕ್ ಇಲ್ಲದ ನಿಯಮಗಳನ್ನು ಜಾರಿಗೆ ತರುವುದು. ವಾಹನಗಳಲ್ಲಿ ಹೋದರೆ ಕೊರೋನ ಬರುತ್ತದೆ, ನಡೆದುಕೊಂಡು ಹೋದರೆ ಕೊರೋನ ಬರೋದಿಲ್ಲ. ವಾಹ್ ಎಂತಹ ಮಹಾನ್ ಚಿಂತನೆ!!
ನಿಮಗೆ ನಿಮ್ಮ ಅಪ್ಪ ಮಾಡಿದ ಬಿಟ್ಟಿ ಆಸ್ತಿ ಇದ್ದು ಮನೆಯಲ್ಲಿಯೇ ಕುಳಿತು ತಿನ್ನುವಷ್ಟಿರಬಹುದು, ಆದರೆ ಪಾಪ ಅ ದಿನ ದುಡಿದ ತಿನ್ನುವವರ ಪಾಡು ಆ ಸೃಷ್ಷಿಕರ್ತನೆ ಬಲ್ಲ, ಈ ಕಾಲಕ್ಕೆ ಬ್ಯಾಂಕ್ ಸಾಲ ಇಲ್ಲದ ಮನುಷ್ಯ ಅತಿ ವಿರಳ, ಇಂತಹ ಸಮಯದಲ್ಲಿ ಆತನ ಪರಿಸ್ಥಿತಿಯ ವಿಮರ್ಷಿಸಿ ಯಾವ ನಿಮ್ಮ ಷಂಡ ಸರ್ಕಾರ ಸಂಘಸಂಸ್ಥೆಗಳು ಯಾರೊಬ್ಬರು ಆತನ ಸಹಾಯ ಕೇಳಲು ಬರಲಾರರು, ಎಲ್ಲೋ ಒಂದಿಷ್ಟು ಅಲ್ಲೊ ಇಲ್ಲೊ ಬೆರಳೆಣಿಕೆಯಷ್ಟು ಸಹಾಯ ಮಾಡಿ ಮಾಧ್ಯಮಗಳ ಮೂಲಕ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಬಿಟ್ಟರೆ ಯಾರು ಬರಲಾರರು, ಆತನ ಹಸ್ತ ಆತನ ತಲೆ ಮೇಲೆಯೆ ಹಾಗಾಗಿ ನಿಮ್ಮ ಯೋಚನೆ ತಳಮಟ್ಟದಿಂದ ಕೂಡಿರಲಿ
ದೊಡ್ಡ ನಮಸ್ಕಾರ ಇಂಥಾ ನಿಯಮಕ್ಕೆ
ಸರ್ ಜನೌಶಧಿ ಇರುವುದು ಕುಂದಾಪುರ ಪೇಟೆಯಲ್ಲಿ..?
ಆಸ್ಪತ್ರೆ ಇರುವುದು ಪೇಟೆಯಲ್ಲಿ…?
ದಿನ ಕೂಲಿ ಮಾಡಿ ಸಂಪಾದನೆ ಮಾಡ್ಬೇಕು
ಲೋನ್ ಕಂತು ತಿಂಗಳಿನ ಮೊದಲಿನ ವಾರ ಕಟ್ಟಬೇಕು
ಕಷ್ಟಪಟ್ಟು CIBIL SCORE ನ್ನ ನಿಬಾಯಿಸಿದ್ದನ್ನು
ಫಾಯಿನನ್ಸ್ ಬ್ಯಾಂಕಿಗೆ ಚೆಕ್ ಡಿಪಾಸಿಟ್ ಮಾಡಿ ಬೌನ್ಸ್ ಆದ್ರೆ
CIBIL SCORE ತೊಂದರೆ ಬಂದರೆ ಫೈಯಿನನ್ಸ್ ಕಂಪನಿ
ಧಮಕಿ ಹಾಕ್ತಾರೆ ಇದಕ್ಕೆಲ್ಲಾ ಏನ್ ಮಾಡ್ಬೇಕು….?
ನೀವು ನಿಯಮ ಜಾರಿ ಮಾಡ್ತೀರಾ ಅದನ್ನು ನಿಬಾಯಿಸುದು ಬಾರಿ ಕಷ್ಟ
ಅದರಲ್ಲೂ ವಾಹನ ಜಪ್ತಿ ಮಾಡಿದರೆ ನಾವು ದಿನಗೂಲಿ ಮಾಡುವುದು ಹೇಗೆ
ನೀವೇ ಯೋಚನೆ ಮಾಡಿ .
ಇಲ್ಲಿ ಇಷ್ಟೆಲ್ಲಾ ಕಲಿತವರು ಇದ್ದಾರೆ ಆದ್ರೂ ಒಬ್ಬರಾದರೂ
ನಿಯಮ ಪಾಲಿಸಬೇಕು ಎಂಬ ಯೋಚನೆ ಮಾಡ್ತಾರಾ
ಲೋನ್ ಕಂತು ಕಟ್ಟದಿದ್ದರೆ ಮರ್ಯಾದೆ ಕಾಪಡಿಕೊಂಡು
ಇರುವುದು ಹೇಗೆ
ಆ ಕಷ್ಟ್ ನಿಮಗೆ ತಿಳಿಯದು ಸರ್
Non sense rules. Limit the number of commuters in one vehicle to only driver. Put more restrictions on entry to the shops. Like pre booking of timings or Call and take away etc.
Howdu sir lockdown eshtane but 10gante varege Shop open eruthe jana jathre thara ottagthare ade 6pm varege open ettu social distance kapadikondu purchase madi antha rules madi thappidare angadiyavarige action thagolli avaga shop navare control madthare
Mathe janaru gadi hidkond yelligu hoguva hage ella mane bagilge loan kotta Bank navaru 4-5 staf caralli vasoolige barbahudu
Maneya hathira kareedi madi bitti kodthare nam govt navaru
kelsakke hodre thane mane hatra purchase madod ok gadi mullege hakona buss vyavasthe madi kooli kelsa madorigu adu agutha
Corona lockdown edonde erod nam deshadalli prathiyobba prajegu vaccine labhya aaguvanthe madi modalu
ಸ್ವಾಮೀ.. ಇಲೆಕ್ಟ್ರಾನಿಕ್, ಮೊಬೈಲ್ ಸರ್ವಿಸ್ ಸೇವೆಗಳು ಅಗತ್ಯ ವಸ್ತುಗಳ ಅಡಿಯಲ್ಲಿ ಬರುವುದಿಲ್ಲ ಆದರೂ ಇಂದಿನ ಕಾಲದಲ್ಲಿ ಎಲ್ಲಕ್ಕಿಂತ ಅದೇ ಮುಖ್ಯವಾಗಿದೆ.. ನಾವು ಇದನ್ನೆಲ್ಲಾ ನಿರ್ಬಂಧಿಸಿದ ದಿನದಿಂದಲೂ ಅಂಗಡಿ ಮುಚ್ಚಿ ಕುಳಿತಿದ್ದೇವೆ.. ಆದರೂ ಅಂಗಡಿಯ ತಿಂಗಳ ಬಾಡಿಗೆ ಅಂತೂ ಕಟ್ಟಲೇ ಬೇಕು. ನಿಮ್ಮ ಸರಕಾರದ ಯಾವ ಪ್ಯಾಕೇಜುಗಳು, ಪ್ಯಾಕೆಟುಗಳು ನಮಗೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಆದಾಗ್ಯೂ ಕೆಲವರು ಮನೆಗೆ ಬಂದು ರಿಪೇರಿ ಮಾಡಿ ಕೊಡಿ ಅಂದಾಗ ಅದರ ಬಿಡಿ ಭಾಗಗಳಿಗೆ ಪೇಟೆಗೆ ಬರಬೇಕಾಗುತ್ತದೆ. ವಾಹನ ತರಬೇಡಿ ನಡೆದುಹೋಗಿ ಇದೆಲ್ಲ ತಲೆಬುಡ ಇಲ್ಲದ ನಿಯಮಗಳು.. ನಿಯಮಗಳನ್ನು ಮಾಡುವುದಾದರೆ ಎಲ್ಲರಿಗೂ ಅನ್ವಯಿಸುವ ಹಾಗೆ ಒಂದೇ ರೀತಿ ಮಾಡಿ ಅದು ಬಿಟ್ಟು ಅವರು ಮಾಡಬಹುದು ಇವರು ಮಾಡುವ ಹಾಗೆ ಇಲ್ಲ.. ಏನ್ರೀ ಇದೆಲ್ಲಾ..??
ದಿನಗೂಲಿ ಕೆಲಸ ಮಾಡುವವರಿಗೆ ಅವಕಾಶ ಮಾಡಿ ಕೊಡಿ… ದುಡಿದರೆ ಮನೆ ನಡೆಯುವುದು.ನಮಗೆ ನೆಮ್ಮದಿಯ ಬದುಕು ಮುಖ್ಯ. ಕೆಲಸಕ್ಕೆ ಹೋಗಿ ಸಾಯಂಕಾಲ ಮನೆಗೆ ಬರಲು ಅವಕಾಶ ಮಾಡಿ. ಸರಕಾರಿ ಕೆಲಸದವರಿಗೆ ಅವಕಾಶ ಕೊಟ್ಟಿಲ್ಲವೇ???
ಸ್ವಾಮಿ ನಾವು ಹೊಟ್ಟೆ ಪಾಡಿಗೆ ಶಿವಮೊಗ್ಗ ಇಂದ ಬ್ರಹ್ಮಾವರ್ ಗೆ ಕೆಲಸಕ್ಕೆ ಬಂದಿರೋರು ನಮ್ಮ ಹೊಟ್ಟೆ ಪಾಡಿನ ಗತಿ ಏನು ಸ್ವಾಮಿ
ನಾನು ನೋಡಿದ ಪ್ರಕಾರ ಲಾಕ್ ಡೌನ್ ಆದ ದಿನದಿಂದ 6 ರಿಂದ 10 ರವರೆಗೆ ತಿರುಗಾಡುತ್ತಾರೆ ಜನ ಸಾಮಾನು ತಗೊಳ್ಳಿಕ್ಕೆ, ಆದರೆ ಹಲವು ಮಂದಿ ಮಾಸ್ಕ್ ಅನ್ನು ಮೂಗಿನ ಕೆಳಗೆ ಜಾರಿಸಿ ಇಡುತ್ತಾರೆ, ಇವರೆ ರೋಗ ಹರಡಲು ಕಾರಣ ಅಂತ ಜನ ಆಡಿಕೊಳ್ಳುತ್ತಾ ಇದ್ದಾರೆ, ಇಂತಹ ಜನರನ್ನು ನೋಡಿ ಶೀಕ್ಷಿಸಿ ಕೃಮ ತಗೊಂಡ್ರೆ ಹೇಗೆ ? 100 ರಲ್ಲಿ 50 ಜನ ಇಂತವರೆಗೆ ಸಿಗುತ್ತಾರೆ,( ನಾನು ಇದನ್ನು ಕೋರೋನ ಶುರು ಆಗಿದ್ದ ಸಮಯದಿಂದ ನೋಡುತ್ತಿದ್ದೇನೆ.
These rules are applicable to poor businessman of all categories
Big sowkars mmanage their business .the rules are not applicable to them.administration not strict to them