ಮೇ10 ರಿಂದ ಬಡಗಬೆಟ್ಟು ಸೊಸೈಟಿಯ ವ್ಯವಹಾರ ಬೆಳಿಗ್ಗೆ 8.30 ರಿಂದ 1.30 ವರೆಗೆ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಗ್ರಾಹಕರ ಅನುಕೂಲಕ್ಕಾಗಿ ದಿ.10-05-2021 ರಿಂದ ಸಂಘದ ಪ್ರಧಾನ ಕಛೇರಿ ಹಾಗೂ ಎಲ್ಲಾ ಶಾಖೆಗಳ ವ್ಯವಹಾರ ಸಮಯವನ್ನು ಬೆಳಿಗ್ಗೆ 8.30 ರಿಂದ 1.30ರ ತನಕ ಮುಂದಿನ ಆದೇಶದವರೆಗೆ ನಿಗದಿಗೊಳಿಸಲಾಗಿದೆ ಎಂದು ಸಂಘದ ಆಡಳಿತ ಮಂಡಳಿಯ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!