ತೇಜಸ್ವಿ ಸೂರ್ಯ ಮಾಡಿರುವ ಕೆಲಸಕ್ಕೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ಬಹಳ ಕಷ್ಟಪಟ್ಟು ಅಪಾಯ ತೆಗೆದುಕೊಂಡು ನಗರದಲ್ಲಿ ಬೆಡ್ ಹಂಚಿಕೆಯಲ್ಲಿ ಅವ್ಯವಹಾರ ನಡೆಯುತ್ತಿದ್ದ ವಿಷಯವನ್ನು ಬಯಲಿಗೆಳೆದಿದ್ದಾರೆ. ಸರ್ಕಾರದ ಗಮನಕ್ಕೆ ತಂದು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶ್ಲಾಘಿಸಿದ್ದಾರೆ.

ಈ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರ ಕ್ರಮವನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ವಿಧಾನಸೌಧದಲ್ಲಿ ಒಂದು ಗಂಟೆ ಕುಳಿತುಕೊಂಡು ಮಾತನಾಡಿ ಬಿಗಿಯಾದ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ತೇಜಸ್ವಿ ಸೂರ್ಯ ಅವರು ಮಾಡಿರುವ ಕೆಲಸಕ್ಕೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ವಾಸ್ತವ ಸಂಗತಿಯನ್ನು ತೇಜಸ್ವಿ ಸೂರ್ಯ ಅವರು ಬಯಲಿಗೆಳೆದಿದ್ದಾರೆ. ಇಂತಹ ದಂಧೆ ನಿಲ್ಲಬೇಕು ಎಂದು ಹೇಳಿದರು

4 thoughts on “ತೇಜಸ್ವಿ ಸೂರ್ಯ ಮಾಡಿರುವ ಕೆಲಸಕ್ಕೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದ ಸಿಎಂ ಯಡಿಯೂರಪ್ಪ

  1. whereas whole world is spitting on tejasvi surya for this bludner our CM is congratulating for what communlising the issues or brining up failure of the governent or diverting the death of 36 people due to lack of oxygen. Today Hon SC has to intervene whereas our MP’s most of them elected just for name sake chanting Modi name and RSS slogan of Hindu khathre me hai.
    Now Hindus are really in khathra, crematoriums are full and our MP’s are relaxed and even some of them offering tea and coffee for the people who is going to cremate their loved ones.

  2. whereas whole world is spitting on tejasvi surya for this bludner our CM is congratulating for what communlising the issues or brining up failure of the governent or diverting the death of 36 people due to lack of oxygen. Today Hon SC has to intervene whereas our MP’s most of them elected just for name sake chanting Modi name and RSS slogan of Hindu khathre me hai.
    Now Hindus are really in khathra, crematoriums are full and our MP’s are relaxed and even some of them offering tea and coffee for the people who is going to cremate their loved ones.

  3. Dailly papa amayakro saitiddare awarige yeno help madukke aglilla ,,,oxygen yillade yesto jana Satro munne ninne , awara marder ge hone karo anta sikshe kodukke aglilla ,,,

Leave a Reply

Your email address will not be published. Required fields are marked *

error: Content is protected !!