ಉಡುಪಿ: ಕೊರೊನಾ ಸೋಂಕಿಗೆ ಎರಡನೇ ಬಲಿ
ಉಡುಪಿ: ಕೊರೊನಾ ಸೋಂಕಿಗೆ ಉಡುಪಿಯಲ್ಲಿ ಎರಡನೇ ಬಲಿಯಾಗಿದೆ.
ತೆಕ್ಕಟ್ಟೆ 54 ವರ್ಷದ ನಿವಾಸಿ ಮುಂಬೈ ನಿಂದ ಗುರುವಾರ ಬಂದವರಿಗೆ ತಪಾಸಣೆಗೆ ಒಳಪಡಿಸಲಾಗಿತ್ತು. ನಂತರ ಮನೆಯಲ್ಲಿ ಕ್ವಾರಂಟ್ಙೈನಿಗೆ ಒಳಪಡಿಸಲಾಗಿತ್ತು, ಸಂಜೆ ಮನೆಯಲ್ಲಿದ್ದವರು ಏಕಾಏಕಿ ಕುಸಿದು ಬಿದ್ದಿದ್ದ ಮೃತ ಪಟ್ಟಿದ್ದಾರೆ.
ಮೃತ ವ್ಯಕ್ತಿಯೊಂದಿಗೆ ನಾಲ್ಕು ಮಂದಿ ಗುರುವಾರ ಮಧ್ಯಾಹ್ನ ಮಹಾರಾಷ್ಟ್ರದಿಂದ ಕುಂದಾಪುರಕ್ಕೆ ಬಂದಿದ್ದರು. ಬಳಿಕ ಅವರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆಗೊಳಪಡಿಸಿದ್ದು ಸೋಂಕಿನ ಯಾವುದೇ ಲಕ್ಷಗಳಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳಿಸಿ ಮನೆಯಲ್ಲೇ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆದರೆ ಗುರುವಾರ ಸಂಜೆ ಅವರು ಮನೆಯಲ್ಲೇ ಸಾವನ್ನಪ್ಪಿದ್ದರು.
ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಇರೋದು ಗೊತ್ತಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Still not yet report has been arrived … How could u say it’s positive huh? He was suffering Jwandise so he died but you guys r spreading thta he got covid 19 ..first of all you guys ask the government Doctors to give the reports on time to time and com to place time to time without knowing the fact why Are you guys simply spreading…