ಈಸ್ಟರ್ ಪ್ರಯುಕ್ತ ಉಡುಪಿಯ ‘ಮೀಟ್ ವಾಲೆ’ಯಲ್ಲಿ ವಿಶೇಷ ಆಫರ್

ಉಡುಪಿ(ಉಡುಪಿ ಟೈಮ್ಸ್ ವರದಿ): ನಗರದ ಜನತೆಗೆ ಈಸ್ಟರ್ ಪ್ರಯುಕ್ತ ಉಡುಪಿಯ ‘ಮೀಟ್ ವಾಲೆ’ ನೀಡುತ್ತಿದೆ ವಿಶೇಷ ಕೊಡುಗೆ. ಮೀಟ್ ವಾಲೆಯ ಈ ವಿಶೇಷ ಕೊಡುಗೆಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ 10% ರಿಯಾಯಿತಿಯಲ್ಲಿ ಮೀಟ್ ವಾಲೆಯ ಉತ್ಪನ್ನಗಳು, ಮತ್ತು ಮೋಮೋಸ್‍ಗಳು.

ಈ ಕೊಡುಗೆ ಏ.5 ವರೆಗೆ ಲಭ್ಯವಿದ್ದು ಈ ಆಫರ್‍ನಲ್ಲಿ ನೀವು 10% ರಿಯಾಯಿತಿಯಲ್ಲಿ ಮೀಟ್ ವಾಲೆಯ ಹೀಟ್ ಆಂಡ್ ಈಟ್ ಸ್ನ್ಯಾಕ್ಸ್‍ಗಳಾದ ಸೀಖ್ ಕಬಾಬ್, ಡ್ರಮ್ಸ್ ಆಫ್ ಹೆವೆನ್, ಚಿಕನ್ ಚಾಪ್ಸ್, ಚಿಕನ್ ಕೋಫ್ತಾ, ಚಿಕನ್ ನಗೆಟ್ಸ್ ಮತ್ತು ಮೊಮೊಸ್ ಗಳನ್ನು ಸವಿಯಬಹುದಾಗಿದೆ. ಆದರೆ ಈ ಆಫರ್ ಮೀಟ್‍ವಾಲೆಯ ತಾಜಾ ಮಾಂಸಗಳ ಖರೀದಿಗೆ ಅನ್ವಯಿಸುವುದಿಲ್ಲ.
ಇನ್ನು ಮೀಟ್‍ವಾಲೆಯಲ್ಲಿ 3 ಕಿ.ಮಿ ವ್ಯಾಪ್ತಿಯ ಆರ್ಡರ್ ಗಳಿಗೆ ಫ್ರೀ ಹೋಂ ಡೆಲಿವರಿ ಸೌಲಭ್ಯನೂ ಸಿಗಲಿದೆ.

ಹಾಗಾದರೆ ಈಸ್ಟರ್‍ನ ಈ ವಿಶೇಷ ಆಫರ್ ನಿಮ್ಮದಾಗಿಸಲು 8867659287, 8867659427 ನಂಬರ್‍ಗೆ ಕರೆ ಮಾಡಿ ನಿಮ್ಮ ಆರ್ಡರ್ ನ್ನು ಖಚಿತಪಡಿಸಿಕೊಳ್ಳಿ. 

Leave a Reply

Your email address will not be published. Required fields are marked *

error: Content is protected !!