ಕೊರೊನಾ ಸೋಂಕು ಹೆಚ್ಚಳ: 6-9ನೇ ತರಗತಿಗೆ ರಜೆ- ಸಚಿವ ಸುರೇಶ್ ಕುಮಾರ್ ಆದೇಶ

ಬೆಂಗಳೂರು : ರಾಜ್ಯದಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲೀಗ 6 ರಿಂದ 9ನೇ ತರಗತಿವರೆಗೆ ಶಾಲೆಯನ್ನು ಬಂದ್ ಮಾಡಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. 6 ರಿಂದ 9ನೇ ತರಗತಿ ಗಳನ್ನು ಮುಂದಿನ ಆದೇಶದ ವರೆಗೂ ಬಂದ್ ಮಾಡಲಾಗಿದ್ದು, ಎಸ್ಎಸ್ಎಲ್ ಸಿ ತರಗತಿಗಳು ಎಂದಿನಂತೆಯೇ ನಡೆಯಲಿದೆ. ಆದರೆ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಕಡ್ಡಾಯ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

2 thoughts on “ಕೊರೊನಾ ಸೋಂಕು ಹೆಚ್ಚಳ: 6-9ನೇ ತರಗತಿಗೆ ರಜೆ- ಸಚಿವ ಸುರೇಶ್ ಕುಮಾರ್ ಆದೇಶ

  1. First Puc Why To Leav No.. only 6 ~ 9 coron atampt puc no. Why are you taking.. first puc. Argent leav to him .. actul corona atampt puc.. but puc no leave.. why…?

  2. This govt first closes school, and it is last to reopen! Means education has the least priority! Shame shame

Leave a Reply

Your email address will not be published. Required fields are marked *

error: Content is protected !!