ಉಡುಪಿ: ಜಿಲ್ಲಾ ಪಂಚಾಯತಿ ವಿಂಗಡಿಸಿದ 30 ಕ್ಷೇತ್ರಗಳ ಪಟ್ಟಿ

ರಾಜ್ಯ ಚುನಾವಣಾ ಆಯೋಗವು ಉಡುಪಿ ಜಿಲ್ಲಾ ಪಂಚಾಯತಿಯ ಅಧಿಕಾರ ವ್ಯಾಪ್ತಿಯೊಳಗಿನ ಪ್ರದೇಶವನ್ನು 30 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿದೆ. ಅದರಂತೆ
ಉಡುಪಿ ತಾಲೂಕಿನ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರು ಹಾಗೂ ಜಿಲ್ಲಾ ಪಂಚಾಯತ್ ಒಳಗೊಂಡಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯ ಪೂರ್ಣ ಗ್ರಾಮ ಪಂಚಾಯತ್ ಪಂಚಾಯತ್‍ಗಳ ವಿವರ ಹೀಗಿದೆ
ಉಡುಪಿ ತಾಲೂಕು
1-ಪೆರ್ಡೂರು (ಹಿರಿಯಡ್ಕ) ಕ್ಷೇತ್ರದಲ್ಲಿ ಬೊಮ್ಮರ ಬೆಟ್ಟು ಪೆರ್ಡೂರು, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ
2-80 ಬಡಗು ಬೆಟ್ಟು ಕ್ಷೇತ್ರದಲ್ಲಿ 80 ಬಡಗು ಬೆಟ್ಟು, ಕೋಡಿ, ಬೆಟ್ಟು,ಮಣಿಪುರ, ಆತ್ರಾಡಿ
3-ಉದ್ಯಾವರ ಅಲೆವೂರು, ಉದ್ಯಾವರ, ಕಡೇಕಾರು,ಅಂಬಲಪಾಡಿ,
4-ತೋನ್ಸೆ(ಕಲ್ಯಾಣಪುರ) ಕ್ಷೇತ್ರದಲ್ಲಿ ತೆಂಕನಿಡಿಯೂರು,ಬಡಾನಿಡಿಯೂರು,ಕಲ್ಯಾಣಪುರ ತೋನ್ಸೆ

ಕಾಪು ತಾಲೂಕು
5-ಕುರ್ಕಾಲು ಕಟಪಾಡಿ ಕ್ಷೇತ್ರದ ಕುರ್ಕಾಲು,ಇನ್ನಂಜೆ, ಕಟಪಾಡಿ,ಕೋಟೆ
6-ಶಿರ್ವ ಕ್ಷೇತ್ರದ ಬೆಳ್ಳೆ,ಶಿರ್ವ,ಮಜೂರು,ಕುತ್ಯಾರು
7-ಬಡಾ( ಉಚ್ಚಿಲ) ಕ್ಷೇತ್ರದ ಮುದರಂಗಡಿ,ಎಲ್ಲೂರು,ತೆಂಕ,ಬೆಳಪು,ಬಡಾ
8-ನಡ್ಸಾಲು (ಪಡುಬಿದ್ರಿ)ಕ್ಷೇತ್ರದ ಫಲಿಮಾರು, ಪಡುಬಿದ್ರೆ,ಹೆಜಮಾಡಿ

ಬ್ರಹ್ಮಾವರ ತಾಲೂಕು
9-ಮಣೂರು(ಕೋಟಾ) ಕ್ಷೇತ್ರದ ಕೋಟತಟ್ಟು,ಕೋಟ,ವಡ್ಡರ್ಸೆ,ಪಾಂಡೇಶ್ವರ,ಐರೋಡಿ,
10-ಶಿರಿಯಾರ(ಮಂದಾರ್ತಿ) ಕ್ಷೇತ್ರದಲ್ಲಿ ಶಿರಿಯಾರ , ಯಡ್ತಾಡಿ,ಕಾಡೂರು,ಹೆಗ್ಗುಂಜೆ,ಬಿಲ್ಲಾಡಿ,ಆವರ್ಸೆ
11-ಚೇರ್ಕಾಡಿ ಕ್ಷೇತ್ರದ ನಾಲ್ಕೂರು,38-ಕಳ್ತೂರು,ಕೊಕ್ಕರ್ಣೆ,ಕರ್ಜೆಚೇರ್ಕಾಡಿ
12- ವಾರಂಬಳ್ಳಿ( ಬ್ರಹ್ಮಾವರ) ಕ್ಷೇತ್ರದ ಆರೂರು,ನಿಲಾವರ,ಹನೇಹಳ್ಳಿ,ಬಾರ್ಕೂರು,ಹಂದಾಡಿ,ವಾರಂಬಳ್ಳಿ
13-ಉಪ್ಪೂರು ಕ್ಷೇತ್ರದ ಕೋಡಿ,ಹಾರಾಡಿ,ಚಾಂತಾರು,ಉಪ್ಪೂರು,ಹಾವಂಜೆ

ಬೈಂದೂರು ತಾಲೂಕು
14-ಶಿರೂರು ಕ್ಷೇತ್ರದ ಶಿರೂರು,ಉಪ್ಪುಂದ
15-ಕೊಲ್ಲೂರು ಕ್ಷೇತ್ರದ ಬಿಜೂರು,ಕೆರ್ಗಾಲ್,ಕೊಲ್ಲೂರು,ಜಡ್ಕಲ್,ಹಳ್ಳಿಹೊಳೆ,ಕಾಲ್ತೋಡು,ಗೋಳಿಹೊಳೆ
16-ಕಿರಿ ಮಂಜೇಶ್ವರ ಕ್ಷೇತ್ರದ ಕಿರಿ ಮಂಜೇಶ್ವರ ನಾವುಂದ ಕಂಬದ ಕೋಣೆ, ಹೇರೂರು,ಮರವಂತೆ,ನಾಡ

ಕುಂದಾಪುರ ತಾಲೂಕು

17-ಗಂಗೊಳ್ಳಿ( ತ್ರಾಸಿ)  ಕ್ಷೇತ್ರದ ಗುಜ್ಜಾಡಿ,ತ್ರಾಸಿ,ಹೋಸಾಡು,ಗಂಗೊಳ್ಳಿ,ಹೆಮ್ಮಾಡಿ
18-ಕರ್ಕುಂಜೆ (ವಂಡ್ಸೆ) ಕ್ಷೇತ್ರದ ಆರೂರು,ಹಕ್ಲಾಡಿ,ಚಿತ್ತೂರು,ವಂಡ್ಸೆ,ಇಡೂರು,ಕುಂಜ್ಞಾಡಿ,ಕಟ್ ಬೆಳ್ತೂರು,ಕುರ್ಕುಂಜೆ
19-ಕಾರ್ವಾಡಿ ಕ್ಷೇತ್ರದ ಗುಲ್ವಾಡಿ,ಹಟ್ಟಿಯಂಗಡಿ, ಕಾವ್ರಾಡಿ,ಅಂಪಾರು,ತಲ್ಲೂರು,ಶಂಕರನಾರಾಯಣ
20-ಕೋಟೇಶ್ವರ ಕ್ಷೇತ್ರದ ಬಸ್ರೂರು,ಬಳ್ಕೂರು,ಕೋಟೇಶ್ವರ,ಕೋಣಿ,ಕಂದಾವರ,ಹಂಗಳೂರು,ಅನಗಳ್ಳಿ
21-ಬೀಜಾಡಿ ಕ್ಷೇತ್ರದ ಬೀಜಾಡಿ, ಗೋಪಾಡಿ,ಕುಂಭಾಶಿ,ಬೇಳೂರು,ತೆಕ್ಕಟ್ಟೆ,ಕೆದೂರು ಕಾಳಾವರ,
22-ಸಿದ್ದಾಪುರ ಕ್ಷೇತ್ರದ ಸಿದ್ದಾಪುರ,ಹೊಸಂಗಡಿ,ಯಡಮೊಗೆ,ಆಜ್ರಿ,74 ಉಳ್ಳೂರು,ಕೆರಾಡಿ
23-ಮೊಳಹಳ್ಳಿ( ಹಾಲಾಡಿ) ಕ್ಷೇತ್ರದ ಮೊಳಹಳ್ಳಿ,ಹೊಂಬಾಡಿ ಮಂಡಾಡಿ,ಹಾರ್ದಳ್ಳಿ,ಮಂಡಳ್ಳಿ,ಹಾಲಾಡಿ,ಹೆಂಗವಳ್ಳಿ,ಅಮಾಸೆಬೈಲು,ಕೊರ್ಗ

ಕಾರ್ಕಳ ತಾಲೂಕು

24-ಮರ್ಣೆ (ಅಜೆಕಾರು) ಕ್ಷೇತ್ರದ ಮರ್ಣೆ,ಶಿವಾಲು,ಕಡ್ತಲ,ಹಿರ್ಗಾನ,ಕೆರ್ವಾಶೆ,ಎರ್ಲಪಾಡಿ
25-ಕುಕ್ಕುಂದೂರು(ಬೈಲೂರು) ಕ್ಷೇತ್ರದ ನೀರೆ, ಬೈಲೂರು,ಪಳ್ಳಿ,ಕುಕ್ಕುಂದೂರು,ಕಲ್ಯಾ
26-ಮುಡಾರು (ಬಜಗೋಳಿ) ಕ್ಷೇತ್ರದ ಈದು,ಮಾಳ,ಮುಡಾರು,ನಲ್ಲೂರು,ದುರ್ಗಾ
27-ನಿಟ್ಟೆ ಕ್ಷೇತ್ರದ ಸಾಣೂರು,ಮಿಯಾರು,ನಿಟ್ಟೆ,ಇರ್ವತ್ತೂರು, ರೆಂಜಾಳ
28-ಮುಂಡ್ಕೂರು (ಬೆಳ್ಮಣ್) ಕ್ಷೇತ್ರದ ಇನ್ನಾ, ಮುಂಡ್ಕೂರು,ಬೆಳ್ಮಣ್, ಕಾಂತಾವರ,ನಂದಳಿಕೆ,ಬೋಳ

ಹೆಬ್ರಿ ತಾಲೂಕು
29-ಹೆಬ್ರಿ ಕ್ಷೇತ್ರದ ಹೆಬ್ರಿ ನಡ್ಪಾಲು,ಶಿವಪುರ,ಮುದ್ರಾಡಿ,ವರಂಗ
30-ಚಾರಾ ಕ್ಷೇತ್ರದ ಚಾರಾ,ಕುಚ್ಚೂರು,ಬೆಳ್ವೆ,ಮಡಾಮಕ್ಕಿ
ಈ ಪೂರ್ಣ ಗ್ರಾಮ ಪಂಚಾಯತಿಗಳನ್ನೊಳಗೊಂಡ ಪ್ರದೇಶವನ್ನು ಜಿಲ್ಲಾ ಪಂಚಾಯತಿಯ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ. ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರುಗಳನ್ನು ನಿರ್ಧಿಷ್ಟಪಡಿಸಿದೆ. ಅಲ್ಲದೆ ಈ ಕುರಿತು ಈ ವರೆಗೆ ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!