ಹೋಲಿ ಸಂಭ್ರಮಾಚರಣೆ ಪ್ರಯುಕ್ತ ಗ್ರಾಹಕರಿಗಾಗಿ ಉಡುಪಿಯ ‘ಮೀಟ್ ವಾಲೆ’ಯಲ್ಲಿ ವಿಶೇಷ ಆಫರ್!
ಉಡುಪಿ: ಏನಾದರೂ ವಿಶೇಷ ದಿನ ಬಂತೆಂದರೆ ಫ್ರೆಂಡ್ಸ್‍ಗೆಲ್ಲಾ ಟ್ರೀಟ್ ಕೊಡ್ತೇವೆ, ಆದರೆ ನಿಮಗೆ ನೀವು ಯಾವಾಗಾದರೂ ಟ್ರೀಟ್ ಕೊಟ್ಟಿದ್ದೀರಾ… ಇಲ್ಲ ಅಂದರೆ ಚಿಂತೆ ಬೇಡ, ಇದು ನಿಮಗೆ ನೀವೇ ಟ್ರೀಟ್ ಕೊಡೋ ಸಮಯ.
ಹೌದು ಉಡುಪಿಯ ಜನಪ್ರಿಯ ‘ಮೀಟ್ ವಾಲೆ‘ ಗ್ರಾಹಕರಿಗೊಂದು ವಿಶೇಷ ಆಫರ್ ನೀಡುತ್ತಿದೆ. ಅದುವೇ ಎಲ್ಲಾ ಬಗೆಯ ಮೊಮೊಸ್‍ಗಳ ಮೇಲೆ 10 ಶೇ. ರಿಯಾಯ್ತಿ ಆಫರ್. ಹೌದು.. ಈ ಹೋಲಿ ಸಂಭ್ರಮಾಚರಣೆಯ ಪ್ರಯುಕ್ತ ನಿಮಗಾಗಿ ನೀವೆ ಟ್ರೀಟ್ ಕೊಡಿ ಎಂದು ಗ್ರಾಹಕರಿಗಾಗಿ ಉಡುಪಿಯ ‘ಮೀಟ್ ವಾಲೆ‘ ನೀಡುತ್ತಿರುವ ಈ ವಿಶೇಷ ಆಫರ್.
ಈ ಆಫರ್ ಮೂಲಕ ಉಡುಪಿಯ ‘ಮೀಟ್ ವಾಲೆ‘ಯಲ್ಲಿ ಸಿಗುವ ಮಿಕ್ಸೆಡ್ ವೆಜ್ ಮೊಮೊಸ್, ಪನೀರ್ ಮೊಮೊಸ್, ಪನೀರ್ ಟಿಕ್ಕ ಮೊಮೊಸ್, ಚಿಕನ್ ಮೊಮೊಸ್, ಚಿಕನ್ ಶೆಝ್ವಾನ್ ಮೊಮೊಸ್, ಚಿಕನ್ ಪೆರಿಪೆರಿ ಮೊಮೊಸ್, ಚಿಕನ್ ಟಿಕ್ಕ ಮೊಮೊಸ್, ಚಿಕನ್ ಬಾರ್ಬಿಕ್ಯೂ ಮೊಮೊಸ್, ಚಿಕನ್ ಚೀಸ್ ಮೊಮೊಸ್, ಚಿಕನ್ ಹರಿಯಾಲಿ ಮೊಮೊಸ್, ಚಿಕನ್ ವೀಟ್ ಮೊಮೊಸ್, ಬಟರ್ ಚಿಕನ್ ಮೊಮೊಸ್, ಮಟನ್ ಮೊಮೊಸ್, ಪಿಝಾ ಮೊಮೊಸ್, ಚೊಕ್ಲೇಟ್ ಮೊಮೊಸ್ ಗಳು ಗ್ರಾಹಕರಿಗೆ ಸಿಗುತ್ತಿದೆ 10 ಶೇ. ರಿಯಾಯ್ತಿದರದಲ್ಲಿ. ಇಷ್ಟೇ ಅಲ್ಲದೆ ಗ್ರಾಹಕರು ಖರೀದಿಸುವ ಮೊಮೊಸ್‍ನ ಪ್ರತೀ ಪ್ಯಾಕೇಟ್‍ನಲ್ಲಿ 25 ಮೊಮೊಸ್ ಗಳಿದ್ದು ಅದರೊಂದಿಗೆ ಗ್ರಾಹಕರಿಗೆ 2 ಪ್ಯಾಕೆಟ್ ಶೆಝ್ವಾನ್ ಸಾಸ್ ಉಚಿತವಾಗಿ ಸಿಗುತ್ತಿದೆ. ಇದು ಸೀಮಿತ ಅವಧಿಯ ಆಫರ್ ಆಗಿದ್ದು, ಮೀಟ್ ವಾಲೆಯ 886759287 ಅಥವಾ 886759427 ನಂಬರ್ ಗೆ ಇಂದೇ ಕರೆ ಮಾಡಿ ನಿಮ್ಮ ಆರ್ಡರ್ ಖಚಿತಪಡಿಸಿಕೊಳ್ಳಿ. ಮತ್ಯಾಕೆ ತಡ ಕಾಲ್ ಮಾಡಿ ಈ ವಿಶೇಷ ಆಫರ್ ಮೂಲಕ ನಿಮ್ಮನ್ನು ನೀವು ಖುಷಿಯಾಗಿರಿಸಿ.