ಉಡುಪಿ: ‘ಮೀಟ್ ವಾಲೆ’ ಸಾಲಾಮಿ ಉತ್ಪನ್ನಕ್ಕೆ 15 ಶೇ. ವಿಶೇಷ ರಿಯಾಯಿತಿ

ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿಯಲ್ಲಿ ‘ಮೀಟ್ ವಾಲೆ’ ಆರಂಭವಾಗಿನಿಂದಲೂ ವಿಶೇಷವಾದ ಕೊಡುಗೆಗಳನ್ನು ನೀಡುವ ಮೂಲಕ ನಗರದ ಜನತೆಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಮೀಟ್ ವಾಲೆ ನಗರದ ಜನತೆಗೆ ನೀಡುತ್ತಿದೆ ಮತ್ತೊಂದು ವಿಶೇಷ ಕೊಡುಗೆ.

ಈ ಬಾರಿ ಮೀಟ್ ವಾಲೆಯ ಗ್ರಾಹಕರಿಗೆ 2 ವಿಶೇಷ ಕೊಡುಗೆಗಳು ಅದು ಸಾಲಾಮಿ ಉತ್ಪನ್ನಗಳ ಮೇಲೆ ನಿಮಗೆ ಸಿಗುತ್ತೆ15 ಶೇ. ರಿಯಾಯಿತಿ ಮತ್ತು ಆರೋಗ್ಯ ದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಹಾಗೂ ಡಯಟ್ ನ್ನು ಪಾಲಿಸುತ್ತಿರುವವರಿಗೆ ಚಿಕನ್ ಬ್ರೆಸ್ಟ್ ನಿಂದ ತಯಾರಿಸಿದ ಜಿಮ್ ಡಯಟ್ ಉತ್ಪನ್ನಗಳ ಮೇಲೆ ಸಿಗುತ್ತಿದೆ 10 ಶೇಕಡ ರಿಯಾಯಿತಿ. ಸಾಲಾಮಿ ಉತ್ಪನ್ನಗಳ 15% ರಿಯಾಯಿತಿಯಲ್ಲಿ ಚಿಕನ್ ಸಾಲಾಮಿ ಬ್ಲಾಕ್ ಪೆಪ್ಪರ್, ಚಿಕನ್ ಸಾಲಾಮಿ ಗ್ರೀನ್ ಚಿಲ್ಲಿ, ಚಿಕನ್ ಸಾಲಾಮಿ ಪ್ಲೈನ್ , ಚಿಕನ್ ಸಾಲಾಮಿ ರೆಡ್ ಪೆಪ್ಪರ್, ಚಿಕನ್ ಸ್ಮೋಕ್ಡ್ ಸಾಲಾಮಿಗಳನ್ನು ನೀವು ಸವಿಯಬಹುದಾಗಿದೆ.

ಜಿಮ್ ಡಯಟ್ ಉತ್ಪನ್ನಗಳ 10% ರಿಯಾಯಿತಿಯಲ್ಲಿ ಚಿಕನ್ ಝೆಸ್ಟೀ ಬ್ರೆಸ್ಟ್, ಚಿಕನ್ ಹರ್ಬ್ ಬ್ರೆಸ್ಟ್, ಚಿಕನ್ ತಂದೂರಿ ಬ್ರೆಸ್ಟ್, ಚಿಕನ್ ಸ್ಪೈಸಿ ಬ್ರೆಸ್ಟ್, ಚಿಕನ್ ಸ್ಮೋಕ್ಡ್ ಬ್ರೆಸ್ಟ್, ಸ್ಟೀಮ್ ಚಿಕನ್ ಕಬಾಬ್ ಗಳನ್ನು ಸವಿಯ ಬಹುದಾಗಿದೆ. ಈ ಕೊಡುಗೆ ಗಳು ಮಾ. 18 ರಿಂದ ಮಾ. 21 ರವರೆಗೆ ಲಭ್ಯವಿದ್ದು ಈ ತಿನಿಸುಗಳನ್ನು ಸವಿಯಬೇಕು ಎನ್ನುವವರು ಕೂಡಲೇ ಆರ್ಡರ್ ಮಾಡಿ ಈ ವಿಶೇಷ ಕೊಡುಗೆ ನಿಮ್ಮದಾಗಿಸಿ ಕೊಳ್ಳಿ. ಈ ಸ್ಪೆಶಲ್ ಆಫರ್ ನಿಮ್ಮದಾಗಿಸಳ್ಳಲು 8867659287, 8867659427 ಗೆ ಕರೆ ಮಾಡಿ ನಿಮ್ಮ ಆರ್ಡರ್ ಖಚಿತ ಪಡಿಸಿಕೊಳ್ಳಿ

Leave a Reply

Your email address will not be published. Required fields are marked *

error: Content is protected !!