ಪೌರಕಾರ್ಮಿಕನ ಮೇಲೆ ಹಲ್ಲೆ: ಉಡುಪಿ ರಾಮ್ ಸೇನಾ ಖಂಡನೆ
ಉಡುಪಿ: ಇತ್ತೀಚಿಗೆ ನಡೆದ ಪೌರಕಾರ್ಮಿಕನ ಮೇಲೆ ಹಲ್ಲೆಯನ್ನು ರಾಮ್ ಸೇನಾ ಉಡುಪಿ ಜಿಲ್ಲಾ ಖಂಡಿಸುತ್ತದೆ. ಸಾರ್ವಜನಿಕವಾಗಿ ಹಲ್ಲೆ ಮಾಡುವ ದ್ರಶ್ಯ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಈ ಬಗ್ಗೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಪೌರಕಾರ್ಮಿಕರ ಪರವಾಗಿ ರಾಮ್ ಸೇನಾ ಸಂಘಟನೆ ಎಂದಿಗೂ ಇದೆ ಎಂದು ಉಡುಪಿ ರಾಮ್ ಸೇನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀಪಕ್ ಮೂಡುಬೆಳ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.